Krishna images-ಫೇಸ್ ಬುಕ್ ಆನ್ ಲೈನ್ ಶ್ರೀಕೃಷ್ಣ ಸ್ಫರ್ಧಾ ವಿಜೇತ ಪುಟಾಣಿಗಳ ಆಕರ್ಷಕ ಚಿತ್ರಗಳು

ಸಿದ್ಧಾಪುರ ಬಿದ್ರಕಾನಿನ ಶ್ರೀಕೃಷ್ಣ ಕ್ಲಾಥ್ ಎಂಪೋರಿಯಮ್ ಏರ್ಪಡಿಸಿದ್ದ ಫೇಸ್ಬುಕ್ ಆನ್ಲೈನ್ ಶ್ರೀಕೃಷ್ಣ ವೇಷದ ಚಿತ್ರ ಸ್ಫರ್ಧೆಯಲ್ಲಿ 1200 ರಷ್ಟು ಮಕ್ಕಳ ಚಿತ್ರಗಳು ಸ್ಫರ್ಧೆಗೆ ಬಂದಿದ್ದು ಅವುಗಳಲ್ಲಿ ಮೂರು ಜನರ ಚಿತ್ರಗಳನ್ನು ಟ್ರೋಫಿ ವಿಜೇತರು ಮತ್ತು 5 ಪ್ರಶಂಸನಾ ಪತ್ರ ವಿಜೇತರು ಎಂದು ಆಯ್ಕೆಮಾಡಲಾಗಿದೆ. ಸಿಂಚನಾ ಭಟ್ ಯಲ್ಲಾಪುರ, ಆತ್ರೇಯ ಮಳಲಗದ್ದೆ ಸೊರಬಾ, ಕುಶಾಲ್ ನಾಯ್ಕ ಕುಮಟಾ ಕ್ರಮವಾಗಿ ಮೂರು ಟ್ರೋಫಿಗಳನ್ನು ಜಯಿಸಿದ್ದಾರೆ. ಆರ್ಯ ನೀರಕೋಣೆ ಮಾಯ್ರ ಪ್ರಸನ್ನ ಶಿರಸಿ, ಅಮಯಶೇಟ್ ಬೆಳಗಾವಿ, ವಿರಾಜ್ ಭಟ್ ಐಯರ್ಲ್ಯಾಂಡ್, ನಿಹಿತಾ … Continue reading Krishna images-ಫೇಸ್ ಬುಕ್ ಆನ್ ಲೈನ್ ಶ್ರೀಕೃಷ್ಣ ಸ್ಫರ್ಧಾ ವಿಜೇತ ಪುಟಾಣಿಗಳ ಆಕರ್ಷಕ ಚಿತ್ರಗಳು