ಸ್ವರ್ಣ ಗೌರಿ ಬಂದಳು ತವರು ಮನೆಗೆ…..
ಗೌರಿ ಹಬ್ಬದೊಂದಿಗೆ ಪ್ರಾರಂಭವಾಗುವ ಗಣೇಶ ಚತುರ್ಥಿ ಒಂದು ವಾರದ ಆಚರಣೆ. ಈ ಹಬ್ಬಗಳನ್ನು ಆಯಾ ಪ್ರಾದೇಶಿಕತೆ, ಜನಾಂಗೀಯ ಹಿನ್ನೆಲೆಯಲ್ಲಿ ಬಹುಭಿನ್ನವಾಗಿ ವೈವಿಧ್ಯಮಯವಾಗಿ ಆಚರಿಸುತ್ತಾರೆ. ಗೌರಿ ಮೊದಲ ದಿನ ಬಂದರೆ ಗಣಪತಿ ಅಥವಾ ಗಣೇಶ ಮಾರನೆಯ ದಿನ ಮನೆಗೆ ಬರುತ್ತಾನೆ. ಗೌರಿ ಮೊದಲ ದಿನ ಬಂದು ವೃತ ಮಾಡಿಸಿಕೊಳ್ಳಲು ಒಂದು ಕಾರಣ ಬೇಕಲ್ಲವೆ? ಪರ್ವತರಾಜನ ಮಗಳು ಪಾರ್ವತಿ ಅಂದರೆ ಗೌರಿ ರಾಜನ ಕರೆಯ ಮೇರೆಗೆ ತಂದೆಯೊಂದಿಗೆ ಮೊದಲ ದಿವಸ ತವರು ಮನೆಗೆ ಬರುತ್ತಾಳೆ. ಹೀಗೆ ಭಾದ್ರಪದ ಶುಕ್ಲಪಕ್ಷದ ತದಿಗೆ … Continue reading ಸ್ವರ್ಣ ಗೌರಿ ಬಂದಳು ತವರು ಮನೆಗೆ…..
Copy and paste this URL into your WordPress site to embed
Copy and paste this code into your site to embed