ಯಾರಿವಳು ಲಂಬಾಣಿ ಹುಡುಗಿ….

ಅಂಬುಜಾ ಸಿನಿಮಾದಲ್ಲಿ ಲಂಬಾಣಿ ಮಹಿಳೆಯಾಗಿ ಶುಭಾ ಪೂಂಜಾ! ಬಿಗ್ ಬಾಸ್ ಸೀಸನ್ ಕನ್ನಡ 8ರ ಸೀಸನ್ ಸ್ಪರ್ಧಿ ಶುಭಾ ಪೂಂಜಾ ನಟನೆಯ ತ್ರಿದೇವಿ ಮತ್ತು ರೈಮ್ಸ್ ಸಿನಿಮಾಗಳು ರಿಲೀಸ್ ಗಾಗಿ ಕಾಯುತ್ತಿವೆ, ಇದೇ ವೇಳೆ ಶುಭಾ ಪೂಂಜಾ ಅಂಬುಜಾ ಸಿನಿಮಾ ಶೂಟಿಂಗ್ ಗಾಗಿ ಸಿದ್ಧರಾಗಿದ್ದಾರೆ. ಬಿಗ್ ಬಾಸ್ ಸೀಸನ್ ಕನ್ನಡ 8ರ ಸೀಸನ್ ಸ್ಪರ್ಧಿ ಶುಭಾ ಪೂಂಜಾ ನಟನೆಯ ತ್ರಿದೇವಿ ಮತ್ತು ರೈಮ್ಸ್ ಸಿನಿಮಾಗಳು ರಿಲೀಸ್ ಗಾಗಿ ಕಾಯುತ್ತಿವೆ, ಇದೇ ವೇಳೆ ಶುಭಾ ಪೂಂಜಾ ಅಂಬುಜಾ ಸಿನಿಮಾ … Continue reading ಯಾರಿವಳು ಲಂಬಾಣಿ ಹುಡುಗಿ….