ಒಬ್ಬ ಸೂಳೆಯನ್ನು ಅರ್ಥ ಮಾಡಿಕೊಳ್ಳದ ಸಮಾಜಕ್ಕೆಮಹಾವ್ಯಕ್ತಿಗಳು ಅರ್ಥವಾಗಲು ಸಾಧ್ಯವೇ?ಕತ್ತಲು ಮುತ್ತುತ್ತಿದ್ದಂತೆಯೇ ತಂಗಾಳಿ ಆವರಿಸಿಕೊಳ್ಳುತ್ತಾ ಹೋಯಿತು.ನಾನು ಎದುರಿಗಿದ್ದವರ ಮುಂದೆ ಕುಳಿತುಕೊಳ್ಳಲು ಚಡಪಡಿಸುತ್ತಾ,ಆಗಿಂದಾಗ ಮಗ್ಗಲು ಬದಲಿಸುತ್ತಾ,ಕುಳಿತ ಭಂಗಿಯಲ್ಲಿ ದುರಹಂಕಾರದ ಲವಲೇಶವೇನಾದರೂ ಕಾಣುತ್ತಾದಾ?ಅಂತ ಯೋಚಿಸುತ್ತಿದ್ದೆ.ನಾನು ಆ ಯೋಚನೆಯಲ್ಲಿದ್ದಾಗಲೇ ಅವರು ಮಾತನಾಡತೊಡಗಿದರು.ಅವರ ಹೆಸರು-ಜೆ.ಹೆಚ್.ಪಟೇಲ್!ಆಗವರು ಮುಖ್ಯಮಂತ್ರಿ. ಬದುಕಿನಲ್ಲಿ ನಾನು ಹಲವಾರು ದಿಗ್ಗಜ ನಾಯಕರನ್ನು ನೋಡಿದ್ದೇನೆ.ಮಾತನಾಡಿದ್ದೇನೆ.ಅವರ ಜತೆ ಕುಳಿತು ಊಟ ಮಾಡಿದ್ದೇನೆ.ಆದರೆ ನೋ ಡೌಟ್,ಎಲ್ಲ ನಾಯಕರಲ್ಲೂ ಒಂದಲ್ಲ,ಒಂದು ವಿಶೇಷ ಗುಣವನ್ನು ನೋಡಿದ್ದೇನೆ.ಹೀಗಾಗಿ ಯಾವ ನಾಯಕರನ್ನೂ ನಾನು ಯಾರ ಜತೆಗೂ ಹೋಲಿಸುವುದಿಲ್ಲ.ಪಟೇಲರ ವಿಷಯದಲ್ಲೂ ಅಷ್ಟೇ.ಅವರಿಗೆ ಅವರೇ ಸಾಟಿ.ಮತ್ತೊಬ್ಬ … Continue reading ಹೀಗಿದ್ದರು ಜೆ.ಎಚ್.ಪಟೇಲ್……
Copy and paste this URL into your WordPress site to embed
Copy and paste this code into your site to embed