ವಿವಾಹಿತ ಗ್ರಾಮ ಲೆಕ್ಕಿಗನನ್ನು ಮದುವೆಯಾದ ತಹಸಿಲ್ಧಾರ್ ಗೀತಾ ಸಿ.ಜಿ.! ಜಿಲ್ಲಾಧಿಕಾರಿಗಳಿಂದ ಕಾರಣ ಕೇಳಿ ನೋಟೀಸ್….

ಹಿಂದೆ ಉತ್ತರ ಕನ್ನಡ ಜಿಲ್ಲೆಯಲ್ಲಿದ್ದು ಈಗ ಚಿಕ್ಕಮಂಗಳೂರು ಎನ್.ಆರ್.ಪುರದಲ್ಲಿ ತಹಸಿಲ್ದಾರ್ ಆಗಿರುವ ಗೀತಾ ಸಿ.ಜಿ. ವಿವಾಹಿತ ಗ್ರಾಮ ಲೆಕ್ಕಾಧಿಕಾರಿಯನ್ನು ಮದುವೆ ಆಗಿರುವ ಬಗ್ಗೆ ಪಸರಿಸಿರುವ ಸುದ್ದಿಯೊಂದು ವೈರಲ್ ಆಗಿದೆ. ಗೀತಾ ಸಿ.ಜಿ. ಗ್ರಾಮಲೆಕ್ಕಾಧಿಕಾರಿ ಶ್ರೀನಿಧಿಯನ್ನು ಮದುವೆ ಆಗಿರುವ ಬಗ್ಗೆ ಉಪನೋಂದಣಾಧಿಕಾರಿ ಕಛೇರಿಯಲ್ಲಿ ಮಾಹಿತಿ ದೊರೆತಿದೆ. ವಿವಾಹಿತೆಯಾಗಿರುವ ಗೀತಾ ಉನೋ ಕಛೇರಿಯ ದಾಖಲೆಯಲ್ಲಿ ಅವಿವಾಹಿತೆ ಎಂದು ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ನ್ಯಾಯ ಒದಗಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿರುವ ಶ್ರೀನಿಧಿ ಪತ್ನಿ. ಶ್ರೀನಿಧಿ ತಮಗೆ ಕಿರುಕುಳ … Continue reading ವಿವಾಹಿತ ಗ್ರಾಮ ಲೆಕ್ಕಿಗನನ್ನು ಮದುವೆಯಾದ ತಹಸಿಲ್ಧಾರ್ ಗೀತಾ ಸಿ.ಜಿ.! ಜಿಲ್ಲಾಧಿಕಾರಿಗಳಿಂದ ಕಾರಣ ಕೇಳಿ ನೋಟೀಸ್….