ಮತಾಂತರ: ತಾಳಗುಪ್ಪಾ ಘಟನೆ,ಜೋಗದ 2 ಜನರ ಮೇಲೆ ಪ್ರಕರಣ

ಮತಾಂತರಕ್ಕೆ ಯತ್ನ ಆರೋಪ: ಸಾಗರದಲ್ಲಿ ಇಬ್ಬರ ವಿರುದ್ಧ FIR ಸಾಗರ ತಾಲೂಕು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಾಳಗುಪ್ಪ ಗ್ರಾಮದಲ್ಲಿ ಮತಾಂತರಕ್ಕೆ ಯತ್ನಿಸಿದ ಆರೋಪದಡಿ ಇಬ್ಬರ ವಿರುದ್ಧ ಎಫ್​ಐಆರ್​​ ದಾಖಲಾಗಿದೆ. ಶಿವಮೊಗ್ಗ: ಮತಾಂತರಕ್ಕೆ ಯತ್ನಿಸಿದ ಆರೋಪದ ಮೇಲೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಎಫ್​ಐಆರ್​ ಪ್ರತಿ ಮತಾಂತರಕ್ಕೆ ಯತ್ನ ಆರೋಪದಡಿ ಇಬ್ಬರ ವಿರುದ್ಧ ಎಫ್​ಐಆರ್​ ಮತಾಂತರಕ್ಕೆ ಯತ್ನ ಆರೋಪದಡಿ ಇಬ್ಬರ ವಿರುದ್ಧ ಎಫ್​ಐಆರ್​ ಜೋಗದ ನಿವಾಸಿಗಳಾದ ಪ್ರಶಾಂತಿ ಹಾಗೂ ಅನಿಲ್ … Continue reading ಮತಾಂತರ: ತಾಳಗುಪ್ಪಾ ಘಟನೆ,ಜೋಗದ 2 ಜನರ ಮೇಲೆ ಪ್ರಕರಣ