ಬ್ಯಾಟೆಬೀರನ ಹಂದಿ ಸವಾರಿ -ವೆಂಕಟ್ರಮಣ ಗೌಡ

ಅಸನೀರಲ್ಲಿ ನಡೆಯುತ್ತಿದ್ದ ಶಿಕಾರಿಗೆ ಅದರದ್ದೇ ಆದ ಫೋರ್ಸು ಇರುತ್ತಿತ್ತು. ಫೋರ್ಸು ಎಂದರೆ ಉಮೇದು ಅಂತ. ಹಾಗೆಯೇ ಶಿಕಾರಿಗೆ ಅಂತಲೇ ಯಾವಾಗಲೂ ಒಂದು ತಂಡ ಮುಂದಿರುತ್ತಿದ್ದುದೂ ಹೌದು. ಕಾಳ, ರಂಕ, ಗೋಟು, ಬಿಲ್ಲ, ಮಾರು, ದಾನು, ಬೀರ ಎಂದು ಮೊದಲಾಗಿ ಅವರ ಹೆಸರುಗಳು. ಹೇಳುವಾಗ ಇಲ್ಲಿ ಕಡೆಯದಾಗಿ ಬಂದರೂ, ಬೇಟೆ ಎಂದರೆ ಎಲ್ಲರಿಗಿಂತ ಮುಂದಿರುತ್ತಿದ್ದವ ಬೀರನೇ. ಹಾಗೆಂದೇ ಅವನನ್ನು ಬ್ಯಾಟೆಬೀರ ಎಂದೇ ಇಡೀ ಅಸನೀರು ಮಾತ್ರವಲ್ಲ, ಸುತ್ತಲ ನೀರ್ಕುಳಿ, ಚನಗಾರ, ಮಾಬಗಿ, ಕುಂಟಕಣಿ ಇತ್ಯಾದಿ ಊರುಗಳೂ ಗುರುತಿಸುತ್ತಿದ್ದವು. ಇಷ್ಟೆಲ್ಲ … Continue reading ಬ್ಯಾಟೆಬೀರನ ಹಂದಿ ಸವಾರಿ -ವೆಂಕಟ್ರಮಣ ಗೌಡ