equator prize- ಸ್ನೇಹಕುಂಜದಿಂದ ರಾಮಪತ್ರೆ ಜಡ್ಡಿ ಗುರುತಿಸಿದ ವಿಶ್ವಸಂಸ್ಥೆ

ಅಪರೂಪದ ರಾಮಪತ್ರೆ ಜಡ್ಡಿಗೆ ವಿಶ್ವಸಂಸ್ಥೆಯಲ್ಲಿ ಸ್ಥಾನಮಾನ: ಪ್ರಶಸ್ತಿ ಪಡೆದು ರಾಜ್ಯಕ್ಕೆ ಹೆಮ್ಮೆ ತಂದ ‘ಸ್ನೇಹಕುಂಜ’ ಅಳಿವಿನಂಚಿನಲ್ಲಿರುವ ವಿಶೇಷ ಸಸ್ಯರಾಶಿಗಳ ನೆಲೆಯಾದ ರಾಮಪತ್ರೆ ಜಡ್ಡಿಯ ಸಂರಕ್ಷಣಾ ಕಾರ್ಯ, ಸ್ಥಳೀಯರ ಸಹಭಾಗಿತ್ವ, ಅರಣ್ಯ ಉತ್ಪನ್ನಗಳ ಪರಿಚಯಿಸುವಿಕೆ ಹಾಗೂ ಬಯೋ ಬ್ಲ್ಯೂ ಕಾರ್ಬನ್ ಝೋನ್ ನ ಉಳಿಸುವಿಕೆಯಲ್ಲಿ ಮಹತ್ವ ಪಾತ್ರ ವಹಿಸಿದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕಾಸರಕೋಡಿನ ಸ್ನೇಹಕುಂಜ ಸಂಸ್ಥೆಯು ವಿಶ್ವಸಂಸ್ಥೆ ನೀಡುವ ‘ಈಕ್ವೆಟರ್ 2021’ ಪ್ರಶಸ್ತಿಗೆ ಭಾಜನವಾಗಿದೆ. ಶಿರಸಿ (ಉತ್ತರ ಕನ್ನಡ): ದೇಶದ ಹೆಮ್ಮೆ ಎನಿಸಿಕೊಂಡಿರೋ ರಾಜ್ಯದ ಪಶ್ಚಿಮ … Continue reading equator prize- ಸ್ನೇಹಕುಂಜದಿಂದ ರಾಮಪತ್ರೆ ಜಡ್ಡಿ ಗುರುತಿಸಿದ ವಿಶ್ವಸಂಸ್ಥೆ