Today, s pictures -ಶಿರಸಿ ಮಾರ್ಗದಲ್ಲಿ ಅಪಘಾತ ಬಿದಿರುಹಿಂಡುಗಳಿಗೆ ನುಗ್ಗಿದ ಕಾರುಗಳು

ಮೂರು ಕಾರುಗಳ ನಡುವೆ ಅಪಘಾತ- ಶಿರಸಿ ಸಿದ್ದಾಪುರ ರಸ್ತೆಯ ಅಜ್ಜಿಬಳ (ಜಾಗನಳ್ಳಿ) ಬಳಿ ನಡೆದ ಮೂರು ಕಾರುಗಳ ಅಪಘಾತದಲ್ಲಿ ಕಾರುಗಳು ಬಿದಿರುಹಿಂಡುಗಳನ್ನು ನುಗ್ಗಿ ಜಖಂ ಗೊಂಡಿವೆ. ಕಾರಿನಲ್ಲಿ ಪ್ರಯಾಣಿಸುತಿದ್ದವರಿಗೆ ಗಾಯಗಳಾಗಿವೆ. ಮಾರುತಿ ಓಮಿನಿ,ಟಾಟಾ ಜೆಸ್ಟ್ ಮತ್ತು ಮಾರುತಿ 800 ಕಾರುಗಳು ಅಪಘಾತಕ್ಕೊಳಗಾದ ವಾಹನಗಳಾಗಿವೆ. 10 ವರ್ಷಗಳ ಹೋರಾಟಕ್ಕೂ ಸಿದ್ಧ ಆದರೆ ಹೊಸ ಕೃಷಿ ಕಾನೂನು ಜಾರಿಗೆ ಬಿಡುವುದಿಲ್ಲ: ಭಾರತ್ ಬಂದ್ ಗೂ ಮುನ್ನ ರಾಕೇಶ್ ಟಿಕಾಯತ್  ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ, ಕಳೆದ 10 … Continue reading Today, s pictures -ಶಿರಸಿ ಮಾರ್ಗದಲ್ಲಿ ಅಪಘಾತ ಬಿದಿರುಹಿಂಡುಗಳಿಗೆ ನುಗ್ಗಿದ ಕಾರುಗಳು