ದೊಡ್ಡ ಬಾಯಿಯ ಅಪಾಯಕಾರಿ ಗೋಬ್ರಿಯಾ ಮೀನು & ಹಿಂದುತ್ವ ಹಾಗೂ ಮುಂದುತ್ವ

ಕಾರವಾರ: ಕಡ್ಲೆ ಕಡಲತೀರದಲ್ಲಿ ಮೂರಿಯಾ ಮೀನಿನ ಕಳೇಬರ ಪತ್ತೆ ಸಾಮಾನ್ಯವಾಗಿ ಆಳ ಸಮುದ್ರದಲ್ಲಿ ಮಾತ್ರ ಕಂಡುಬರುವ ಮೀನು ಇದಾಗಿದ್ದು, ದೇಹದ ಶೇ.25ರಷ್ಟು ಭಾಗ ಬಾಯಿ ಹೊಂದಿರುತ್ತದೆ. ಜೊತೆಗೆ ಹಲ್ಲುಗಳಿರುವುದರಿಂದ ಈ ಮೀನುಗಳ ದಾಳಿಗೆ ಸಿಕ್ಕರೆ ಗಂಭೀರ ಸ್ವರೂಪದ ಗಾಯ ಮಾಡುವ ಸಾಮರ್ಥ್ಯ ಇದೆ ಎಂಬುದು ಮೀನುಗಾರರ ಅಭಿಪ್ರಾಯ. ಕಾರವಾರ (ಉ.ಕ): ಇಲ್ಲಿನ ಕಡ್ಲೆ ಕಡಲತೀರದಲ್ಲಿ ಅಪರೂಪದ ಮೂರಿಯಾ ಮೀನಿನ ಕಳೇಬರ ಪತ್ತೆಯಾಗಿದೆ. ಈ ಮೀನು ಸುಮಾರು 2 ಮೀಟರ್ ಉದ್ದದ 20 ಕೆ.ಜಿ ತೂಕವಿದೆ ಎಂದು ಅಂದಾಜಿಸಲಾಗಿದೆ. … Continue reading ದೊಡ್ಡ ಬಾಯಿಯ ಅಪಾಯಕಾರಿ ಗೋಬ್ರಿಯಾ ಮೀನು & ಹಿಂದುತ್ವ ಹಾಗೂ ಮುಂದುತ್ವ