ಎಲ್ಲರನ್ನೂ ಆಕರ್ಷಿಸುವ ಹೊಸೂರು ಟ್ರೀಪಾರ್ಕ್

ಪಶ್ಚಿಮಘಟ್ಟ ಪ್ರಪಂಚದ ವಿಶಿಷ್ಟ ಜೀವಜಾಲಗಳ ತಾಣ. ಪಶ್ಚಿಮಘಟ್ಟವನ್ನು ವಿಶ್ವ ಪಾರಂಪರಿಕ ಜೀವವೈವಿಧ್ಯದ ಪ್ರದೇಶ ಎಂದು ಯುನೆಸ್ಕೋ ಘೋಶಿಸಿದೆ.ಇಂಥ ಜೀವವೈವಿಧ್ಯದ ಪಶ್ಚಿಮಘಟ್ಟದ ವಿಶೇಶಗಳನ್ನು ಒಂದೇ ಪ್ರದೇಶದಲ್ಲಿ ನೋಡುವ ಅವಕಾಶವಿದ್ದರೆ ಹೇಗೆ ಇಂಥದ್ದೊಂದು ಯೋಚನೆ ಸಾಕಾರವಾಗಿರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ. ಸಿದ್ಧಾಪುರದ ಹೊಸೂರಿನಲ್ಲಿರುವ ಅರಣ್ಯ ಇಲಾಖೆಯ ಟ್ರೀಪಾರ್ಕ್‌ ನಲ್ಲಿ ಟ್ರೀ ಪಾರ್ಕ್‌ ಎಂದು ಪ್ರಸಿದ್ಧವಾಗಿರುವ ವೃಕ್ಷೋದ್ಯಾನ ಈಗ ವೈಶಿಷ್ಟ್ಯಗಳ ಪ್ರದೇಶವಾಗಿ ಗುರುತಿಸಿಕೊಂಡಿದೆ. ಸಿದ್ಧಾಪುರ ಕುಮಟಾ ರಸ್ತೆಯ ಹೊಸೂರು ಟ್ರೀಪಾರ್ಕ್‌ ಈಗ ಜೋಗಕ್ಕೆ ಬರುವ ಪ್ರವಾಸಿಗರಿಗೆ ವಿಶೇಶ ಆಕರ್ಷಣೆಯಾಗಿದೆ. ೫೦ ಎಕರೆಗಳ ವಿಶಾಲ … Continue reading ಎಲ್ಲರನ್ನೂ ಆಕರ್ಷಿಸುವ ಹೊಸೂರು ಟ್ರೀಪಾರ್ಕ್