ಉಪ ಚುನಾವಣೆ : ಎಲ್ಲೆಡೆ ಬಿ.ಜೆ.ಪಿ.ಗೆ ಮುಖಭಂಗ, ಜೆ.ಡಿ.ಎಸ್. ಗೆ ಹೀನಾಯ ಸೋಲು
ಹಿಮಾಚಲ ಉಪ ಚುನಾವಣೆ ಫಲಿತಾಂಶ: ಎಲ್ಲಾ 4 ಸ್ಥಾನಗಳಲ್ಲೂ ಕಾಂಗ್ರೆಸ್ ಗೆಲುವು, ಆಡಳಿತರೂಢ ಬಿಜೆಪಿಗೆ ತೀವ್ರ ಮುಖಭಂಗ ಹಿಮಾಚಲ ಪ್ರದೇಶದ ಒಂದು ಲೋಕಸಭಾ ಹಾಗೂ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗವಾಗಿದೆ. ಶಿಮ್ಲಾ: ಹಿಮಾಚಲ ಪ್ರದೇಶದ ಒಂದು ಲೋಕಸಭಾ ಹಾಗೂ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗವಾಗಿದೆ. ಮಂಡಿ ಲೋಕಸಭಾ ಕ್ಷೇತ್ರ ಹಾಗೂ ಮೂರು … Continue reading ಉಪ ಚುನಾವಣೆ : ಎಲ್ಲೆಡೆ ಬಿ.ಜೆ.ಪಿ.ಗೆ ಮುಖಭಂಗ, ಜೆ.ಡಿ.ಎಸ್. ಗೆ ಹೀನಾಯ ಸೋಲು
Copy and paste this URL into your WordPress site to embed
Copy and paste this code into your site to embed