ಬಿ.ಜೆ.ಪಿ.ಯಲ್ಲಿ ಹಿಂದುಳಿದವರ ಕಡೆಗಣನೆ…ಉತ್ತರಕ್ಕಾಗಿ ನಡೆಯುತ್ತಿದೆಯೆ ಹಿಂವಸ

ಸಿದ್ಧಾಪುರದಲ್ಲಿ ತಾಲೂಕಾ ಬಿ.ಜೆ.ಪಿ. ಮಂಡಳದ ಹಿಂದುಳಿದ ವರ್ಗಗಳ ಮೋರ್ಚಾದಿಂದ ಮಂಗಳವಾರ ಹಿಂದುಳಿದ ವರ್ಗಗಳ ಸಮಾವೇಶ ನಡೆಯುತ್ತಿದೆ. ಬಿ.ಜೆ.ಪಿ. ಪಕ್ಷ ಅಧಿಕಾರದಲ್ಲಿರಲು ಹಾಗೂ ಅಧಿಕಾರಕ್ಕೆ ಬರಲು ಇಂಥ ಸಮಾವೇಶಗಳನ್ನು ನಡೆಸುತ್ತದೆ.ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತಾಲೂಕುವಾರು ಹಿಂದುಳಿದವರ್ಗಗಳ ಸಮಾವೇಶ ಮಾಡಲು ಪಕ್ಷ ಆದೇಶಿಸಿದೆಯಂತೆ ಅದರ ಪ್ರಕಾರ ಈ ಸಮಾವೇಶ ನಡೆಯುತ್ತಿರುವುದು ಎನ್ನುವುದು ಪ್ರಮುಖ ಕಾರಣವಾದರೆ ಶಿರಸಿ ಕ್ಷೇತ್ರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹುಸಂಖ್ಯಾತರಾಗಿರುವ ಹಿಂದುಳಿದ ವರ್ಗದವರನ್ನು ಕಡೆಗಣಿಸುತ್ತಿರುವುದಕ್ಕೆ ಉತ್ತರ ವಾಗಿ ಪಕ್ಷದ ವೇದಿಕೆಯಲ್ಲೇ … Continue reading ಬಿ.ಜೆ.ಪಿ.ಯಲ್ಲಿ ಹಿಂದುಳಿದವರ ಕಡೆಗಣನೆ…ಉತ್ತರಕ್ಕಾಗಿ ನಡೆಯುತ್ತಿದೆಯೆ ಹಿಂವಸ