bjp bitcoine scam-ಬಿ.ಜೆ.ಪಿ. ಗೆ ಉರುಳಾಗಲಿದೆಯಾ ಬಿಟ್‌ ಕಾಯನ್‌ ಹಗರಣ?!-01

ದೆಹಲಿಗೆ ಜಗದೀಶ್‌ ಶೆಟ್ಟರ್ ದೌಡು.. ಬಿಜೆಪಿ ಪಾಳಯದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ.. ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಯಿಂದ ವಾಪಸ್ಸಾಗುತ್ತಿದ್ದಂತೆ ಮಾಜಿ ಸಿಎಂ ಜಗದೀಶ್ ಶೆಟ್ಟರ್( Jagadesh Shetter) ಅವರು ಹುಬ್ಬಳ್ಳಿಯಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ರಾಜ್ಯದಲ್ಲಿ ಬಿಟ್ ಕಾಯಿನ್ ಪ್ರಕರಣ (Bitcoin scam) ಸರ್ಕಾರಕ್ಕೆ ಮುಜುಗರವನ್ನುಂಟು ಮಾಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಮಧ್ಯೆ ಹೈಕಮಾಂಡ್ ಜೊತೆ ನಾಯಕರ ಭೇಟಿ ತೀವ್ರ ಸಂಚಲನ ಮೂಡಿಸಿದೆ.. samajamukhi.net exclusive- ಬಿಟ್‌ ಕಾಯನ್‌ ಹಗರಣದ ರೋಚಕ ಸತ್ಯಗಳು ……… ನಿಮ್ಮ … Continue reading bjp bitcoine scam-ಬಿ.ಜೆ.ಪಿ. ಗೆ ಉರುಳಾಗಲಿದೆಯಾ ಬಿಟ್‌ ಕಾಯನ್‌ ಹಗರಣ?!-01