bit coin scam-2- ಬಿಟ್‌ ಕಾಯಿನ್‌ ಹಗರಣ ಮೋದಿ ನಿರ್ಲಕ್ಷಕ್ಕೆ ನೂರಾರು ಕಾರಣ!

ಪ್ರಧಾನಿ ಮೋದಿ ಬಿಟ್‌ ಕಾಯಿನ್‌ ಹಗರಣದ ಆರೋಪಗಳನ್ನು ನಿರ್ಲಕ್ಷಿಸುವಂತೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರಿಗೆ ಹೇಳಿದ್ದಾರೆ ಎನ್ನುವ ವಿದ್ಯಮಾನದ ಬಗ್ಗೆ ರಾಷ್ಟ್ರದಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಬಿಟ್‌ ಕಾಯಿನ್‌ ಹಗರಣ ಬಸವರಾಜ್‌ ಬೊಮ್ಮಾಯಿಯವರ ಸಿ.ಎಮ್.‌ ಕುರ್ಚಿಗೇ ಕಂಟಕವಾಗಲಿದೆ ಎನ್ನುವ ಊಹೆಗಳಿವೆ. ಬಿಟ್‌ ಕಾಯಿನ್‌ ಹಗರಣದ ಹಿನ್ನೆಲೆಯಲ್ಲಿ ಈ ಬಾರಿ ಕೂಡಾ ಬಿ.ಜೆ.ಪಿ.ಯಿಂದ ರಾಜ್ಯದಲ್ಲಿ ಒಂದು ಅವಧಿಗೆ ಮೂರು ಮುಖ್ಯಮಂತ್ರಿಗಳಾಗುವುದು ಖಾತ್ರಿ ಎನ್ನಲಾಗುತ್ತಿದೆ. ಇಂಥ ಊಹೆ, ವಿವಾದ,ವಿದ್ಯಮಾನಗಳ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಬಿಟ್‌ ಕಾಯಿನ್‌ ವ್ಯವಹಾರ ನೇರ ಕರ್ನಾಟಕದ ರಾಜಕೀಯ, ರಾಜಕಾರಣಿಗಳ … Continue reading bit coin scam-2- ಬಿಟ್‌ ಕಾಯಿನ್‌ ಹಗರಣ ಮೋದಿ ನಿರ್ಲಕ್ಷಕ್ಕೆ ನೂರಾರು ಕಾರಣ!