ಸಂಸ್ಕಾರ’ದ ನ್ಯೂನ್ಯತೆಗಳು

ಸಾಹಿತ್ಯಕ ಮತ್ತು ಸಾಂಸ್ಕೃತಿಕ ರಾಜಕಾರಣ- ೧೯ತಿರುಗಿ ನೋಡಿದಾಗ ಕಣ್ಣಿಗೆ ಬೀಳುವ’ಸಂಸ್ಕಾರ’ದ ನ್ಯೂನ್ಯ ತೆಗಳು……………………………………………………………..’ಸಂಸ್ಕಾರ’ ೧೯೬೫ ರಲ್ಲಿ ಪ್ರಕಟವಾದ ಯು.ಆರ್ .ಅನಂತಮೂರ್ತಿಯವರ ಕಾದಂಬರಿ. ಈ ಕಾದಂಬರಿ ಪ್ರಕಟವಾಗುತ್ತಿದ್ದಂತೆಯೇ ಎಲ್ಲರ ಗಮನ ಸೆಳೆಯಿತು. ನವ್ಯ ಸಾಹಿತ್ಯದ ಅಪೂರ್ವ ಸಿದ್ಧಿಗಳಲ್ಲಿ ಒಂದು ಎಂದು ‘ಸಂಸ್ಕಾರ’ವನ್ನು ವಿಮರ್ಶಕರು ಕೊಂಡಾಡಿದರು. ಕಾದಂಬರಿಯ ರೂಪಕ ಶಕ್ತಿ ಮತ್ತು ನಿರೂಪಣಾತ್ಮಕ ಕೌಶಲದಿಂದಾಗಿ ಓದುಗರೂ ಈ ಕೃತಿಯೆಡೆಗೆ ಆಕರ್ಷಿತರಾದರು.ಕೆ.ವಿ.ಸುಬ್ಬಣ್ಣ ಬರೆದಿರುವ ಹಾಗೆ ‘ಸಂಸ್ಕಾರ’ಕುರಿತು ಕನ್ನಡದಲ್ಲಿ ವಿಮರ್ಶೆಯ ರಾಶಿಯೇ ಬಂದಿದೆ. ಎಂ. ಜಿ. ಕೃಷ್ಣಮೂರ್ತಿ,ಏ.ಕೆ.ರಾಮಾನುಜನ್ ಸೇರಿದಂತೆ ಎಲ್ಲರೂ ಬಹಳ ಉತ್ಸಾಹದಿಂದಲೇ … Continue reading ಸಂಸ್ಕಾರ’ದ ನ್ಯೂನ್ಯತೆಗಳು