ಕ.ಸಾ.ಪ.-ಬೊಮ್ಮಯ್ಯ ವಾಸರೆಗೆ ಭರ್ಜರಿ ಗೆಲುವು

ಉತ್ತರ ಕನ್ನಡ ಕಸಾಪ ಚುನಾವಣೆ : ಬಿ ಎನ್ ವಾಸರೆಗೆ ದಾಖಲೆಯ ಗೆಲುವು ಉತ್ತರಕನ್ನಡ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ (Kannada Sahitya Parishat Election) ಪತ್ರಕರ್ತ, ಸಾಹಿತಿ ಬಿ ಎನ್ ವಾಸರೆ ಅವರು 1573 ಮತಗಳ ಭಾರಿ ಅಂತರದಿಂದ ಗೆಲುವು ದಾಖಲಿಸಿದ್ದಾರೆ.. ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ (Kannada Sahitya Parishat Election) ನಡೆದ ಚುನಾವಣೆಯಲ್ಲಿ ಪತ್ರಕರ್ತ, ಸಾಹಿತಿ ಬಿ ಎನ್ ವಾಸರೆ … Continue reading ಕ.ಸಾ.ಪ.-ಬೊಮ್ಮಯ್ಯ ವಾಸರೆಗೆ ಭರ್ಜರಿ ಗೆಲುವು