ಸಿರಿವಂತೆಯ ಚಿತ್ರಸಿರಿ ಮತ್ತು ಕಣ್ತೆರೆಯುವ ಬುದ್ಧ

ಸಾಗರದಿಂದ ಜೋಗ್ ಗೆ ಹೋಗುವ ಬೆಂಗಳೂರು-ಹೊನ್ನಾವರ ರಸ್ತೆಯಲ್ಲಿ ಸಿರಿವಂತೆ ಎಂಬ ಪುಟ್ಟ ಊರಿದೆ. ಸಾಗರದಿಂದ ಕೇವಲ ಏಳು ಕೀ. ಮೀ. ಇಲ್ಲಿ ಸಾಗರದಿಂದ ಬರುವಾಗ ಎಡಕ್ಕೆ ನೋಟ ಹರಿಸಿದರೆ “ಚಿತ್ರ ಸಿರಿ” ನಾಮಫಲಕವಿರುವ ಪುಟ್ಟ ಕಟ್ಟಡ ಕಾಣಿಸುತ್ತದೆ. ಪಕ್ಕದಲ್ಲೇ ಮತ್ತೊಂದು ಕಟ್ಟಡದಲ್ಲಿ “ಕಣ್ತೆರೆಯುವ ಬುದ್ಧ” ನ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗಿದೆ….ಇದು ಸಿರಿವಂತೆಯ ಚಂದ್ರಶೇಖರ ಎನ್. ಇವರ ಪರಿಕಲ್ಪನೆಯಲ್ಲಿ ಅನಾವರಣಗೊಂಡಿರುವ ಒಂದು ಸುಂದರ ತಾಣ. ಕಳೆದ ಮೂರು ದಶಕಗಳಿಂದ ಹಸೆಕಲೆಯಲ್ಲಿ ನೈಪುಣ್ಯ ಸಾಧಿಸಿರುವ ಚಂದ್ರಶೇಖರ ಹಾಗೂ ಅವರ ಮಡದಿ … Continue reading ಸಿರಿವಂತೆಯ ಚಿತ್ರಸಿರಿ ಮತ್ತು ಕಣ್ತೆರೆಯುವ ಬುದ್ಧ