ಕಾಗೇರಿಗೆ ಸನ್ಮಾನ, ಅರಗ ಜ್ಞಾನೇಂದ್ರರಿಗೆ ಅಭಿಮಾನ

ಮುರುಡೇಶ್ವರದ ಮೂರ್ತಿಯ ವಿಚಾರವಿರಲಿ ರಾಜ್ಯದ ಕಾನೂನು ಸು ವ್ಯವಸ್ಥೆಯ ವಿಷಯವಿರಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವುದನ್ನು ಸಹಿಸುವುದಿಲ್ಲ ಎಂದು ದೃಢಪಡಿಸಿರುವ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಐಸಿಸ್‌ ಅಥವಾ ಆಂತರಿಕ ಸವಾಲುಗಳ ಬಗ್ಗೆ ನಿಗಾ ಇಡಲು ಕರಾವಳಿ ಕಾವಲು ಪಡೆ ಜೊತೆಗೆ ಇತರ ವಿಭಾಗಗಳನ್ನು ಬಲಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಗೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅರಗಜ್ಞಾನೇಂದ್ರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ರಾಜ್ಯದಲ್ಲಿ ಸರ್ಕಾರ ಅಸ್ಥಿರಗೊಳಿಸುವ ಜೊತೆಗೆ ಆಂತರಿಕ ಕ್ಷೋಭೆ ಹುಟ್ಟಿಸಲು ಕೆಲವು … Continue reading ಕಾಗೇರಿಗೆ ಸನ್ಮಾನ, ಅರಗ ಜ್ಞಾನೇಂದ್ರರಿಗೆ ಅಭಿಮಾನ