ಮೂತ್ರಸೋಂಕು ನಿರ್ಲಕ್ಷಿಸದ ಖಾಯಿಲೆ -health tips for u

+++++++++++ಈ ಬರಹ ಯಾರಿಗಾದರೂ ಉಪಯೋಗ ಆಗಬಹುದು ಎಂದು ಬರೆಯಬೇಕೆನಿಸಿತು. – nArAyN ravishankar ಇದು ನನಗನ್ನಿಸಿದ್ದು. ಒದೊಂದು ಬಾರಿ ಹೆಣ್ಣು ಮಕ್ಕಳ, ಮುಟ್ಟು ಬಸಿರು, ಬಾಣಂತನಗಳ ನೋವು; ಆದಾದ ಮೇಲೆ ಬೆಳೆಯುವ ಮಕ್ಕಳನ್ನು ಅವರು ಮಾನಸಿಕ ಹಾಗೂ ದೈಹಿಕವಾಗಿ ಆರೈಕೆ ಮಾಡುವುದು; ಮನೆವಾರ್ತೆ ಹಾಗೂ ಮನೆಮಂದಿಯ ಆರೈಕೆ; ಎಲ್ಲರ ಊಟೋಪಚಾರಗಳು; ಇದರ ಮಧ್ಯೆ ಅವರ ಆರೋಗ್ಯ ಅವರೇ ನೋಡಿಕೊಳ್ಳುವುದು (ಇದಕ್ಕೆ ಅವರು ಕಾಳಜಿ ವಹಿಸುವುದಿಲ್ಲ). ಬೇರೆ ಯಾವ ಕೆಲಸವೂ ಬೇಡ. ಬರೀ ಬಟ್ಟೆ ಒಗೆಯುವುದು ಮತ್ತು ಪಾತ್ರೆ … Continue reading ಮೂತ್ರಸೋಂಕು ನಿರ್ಲಕ್ಷಿಸದ ಖಾಯಿಲೆ -health tips for u