ಅಪ್ಪು, ರಾಜ್‌ ಕುಮಾರ ಇವರಲ್ಲದೆ ಇನ್ನೊಬ್ಬ ಇದ್ದಾನೆ ಸಮಾಜಮುಖಿ ಅವನೇ……ರಾಜಕುಮಾರ!

samajamukhi.net ನ್ಯೂಸ್‌ ಬೆಬ್ಸೈಟ್‌ ಅಥವಾ ಸುದ್ದಿ ಪೋರ್ಟಲ್‌ ಆಗಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸಿ ಜನಮ್ಮಣೆ ಗಳಿಸಿದೆ. ಈಗ ನಮ್ಮ ಸಮೂಹದಲ್ಲಿ ಸಮಾಜಮುಖಿ ಯುಟ್ಯೂಬ್‌ ಚಾನೆಲ್‌ ಗಳು, ಅಂತರ್ಜಾಲ ಆಧಾರಿತ ಘಟಕಗಳಿವೆ. ಸಮಾಜಮುಖಿ ಸಮೂಹ ಸಮಾಜದ ನಾನಾ ಕ್ಷೇತ್ರ,ಆಯಾಮಗಳ ಬಗ್ಗೆ ಮೊದಲಿನಿಂದಲೂ ವಿಶಾಲಮನೋಭಾವ ವಿಶಾಲದೃಷ್ಟಿಕೋನದಿಂದ ಕಾರ್ಯನಿರ್ವಹಿಸುತ್ತಿದೆ. ನಮ್ಮ ಕನಸಿನ ಹಬ್ಬ ತಾಂತ್ರಿಕ ಕಾರಣಗಳಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಉಳಿದಂತೆ ನಮ್ಮ ಕೆಲಸ,ಯೋಜನೆಗಳು ಈಗಲೂ ಜೀವಂತವಾಗಿವೆ. ಈ ಮಧ್ಯೆ ಸಮಾಜಮುಖಿ ಈ ವರ್ಷದಿಂದ ಪ್ರತಿಬಾರಿ ಡಿಸೆಂಬರ್‌ ನಲ್ಲಿ ವರ್ಷದ ವ್ಯಕ್ತಿ … Continue reading ಅಪ್ಪು, ರಾಜ್‌ ಕುಮಾರ ಇವರಲ್ಲದೆ ಇನ್ನೊಬ್ಬ ಇದ್ದಾನೆ ಸಮಾಜಮುಖಿ ಅವನೇ……ರಾಜಕುಮಾರ!