ವಕೀಲ ವೃತ್ತಿ ಮತ್ತು ಬರವಣಿಗೆಗೆ ಗೌರವ ತಂದಿದ್ದ ರವೀಂದ್ರಭಟ್ ಇನ್ನಿಲ್ಲ
ಸುಸಂಸ್ಕೃತ ಕುಟುಂಬ,ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ, ಜಾತ್ಯಾತೀತತೆ,ಪ್ರಾಮಾಣಿಕತೆಗಳ ಮೂಲಕ ಜನಮಾನಸ ಗೆದ್ದಿದ್ದ ಬಳಗುಳಿ ಕುಟುಂಬದ ರವೀಂದ್ರ ಭಟ್ ಇಂದು ನಿಧನರಾದರು. ಪ್ರಜಾವಾಣಿ ಪತ್ರಿಕೆಯ ಸಿದ್ಧಾಪುರ ತಾಲೂಕು ವರದಿಗಾರರು ವಕೀಲರೂ ಆಗಿದ್ದ ರವೀಂದ್ರ ಭಟ್ ಸರಳತೆ,ಜಾತ್ಯಾತೀತೆ ಮೂಲಕ ಹೆಸರು ಮಾಡಿದ್ದರು. ಮೂಲತ: ಕತೆಗಾರರಾಗಿದ್ದ ರವೀಂದ್ರಭಟ್ ಸಹೋದರ ಹಿರಿಯ ಪತ್ರಕರ್ತ ಶಶಿಧರ ಭಟ್ ಮತ್ತು ತಂದೆ ವಿ.ಜಿ.ಭಟ್ ರ ಪ್ರಭಾವದಿಂದ ಸಾಮಾಜಿಕ ಬದುಕಿನಲ್ಲಿ ಗುರುತಿಸಿಕೊಂಡರೂ ತನ್ನ ಅನನ್ಯ ವ್ಯಕ್ತಿತ್ವದಿಂದ ಸಮಾಜಮುಖಿಯಾಗಿ ಪ್ರಸಿದ್ಧರಾಗಿದ್ದರು. ಕೆಲವು ದಿವಸಗಳಿಂದ ಕರುಳುಸಂಬಂಧಿ ಕಾಯಿಲೆಯಿಂದ ಬಳಲುತಿದ್ದ ರವೀಂದ್ರ ಭಟ್ … Continue reading ವಕೀಲ ವೃತ್ತಿ ಮತ್ತು ಬರವಣಿಗೆಗೆ ಗೌರವ ತಂದಿದ್ದ ರವೀಂದ್ರಭಟ್ ಇನ್ನಿಲ್ಲ
Copy and paste this URL into your WordPress site to embed
Copy and paste this code into your site to embed