ಮಲೆನಾಡಿನ ಮಹರಾಯ ಕೊನೆಗೌಡ

ಮಲೆನಾಡಿನಲ್ಲೀಗ ಅಡಿಕೆ ತೋಟಗಳಲ್ಲೆಲ್ಲಾ ಸೊಂಯ್‌,ಟಪಕ್‌,ರಪಕ್‌ ಎನ್ನುವ ಶಬ್ಧ ಕೇಳಲಾರಂಭಿಸಿದೆ. ಇಂಥ ಶಬ್ಧ,ಗದ್ದಲ ಸೌಂಡುಗಳನ್ನು ಅರಸಿ ಹೊರಟರೆ ಅಡಿ ಕೆ ಮರಗಳ ಮೇಲೆ ಮಂಗನಂತೆ ಜಿಗಿಯುತ್ತಾ ನೆಗೆಯುತ್ತಾ ಅಡಿಕೆ ಕೊಯ್ಯುವ ಜನ ಕಾಣುತ್ತಾರೆ. ತಮ್ಮ ಪೂರ್ವಜರಾದ ವಾನರರನ್ನು ನೆನಪಿಸುವಂತೆ ಮರ ಏರಿ, ಮರದಿಂದ ಜಿಗಿದು,ನೆಗೆದು ಅಡಿಕೆ ಗೊನೆ ಕೀಳುವ ಈ ಮನುಷ್ಯರನ್ನು ಕೊನೆಗೌಡರು ಎನ್ನುತ್ತಾರೆ. ಒಂದಾನೊಂದು ಕಾಲದಲ್ಲಿ ಕರಾವಳಿ ಭಾಗದಿಂದ ಮರ ಏರಿ ಮಾಡುವ ಸಾಹಸದ ಕೆಲಸಕ್ಕೆ ಮಲೆನಾಡಿಗೆ ಬಂದ ಗೌಡರನ್ನು ಕೊನೆಗೌಡ ಎಂದು ಕರೆಯುವುದು ರೂಢಿಯಾಯಿತು ಎನ್ನುವ … Continue reading ಮಲೆನಾಡಿನ ಮಹರಾಯ ಕೊನೆಗೌಡ