ಬಿ.ಜೆ.ಪಿ. ಜೆ.ಡಿ.ಎಸ್.‌ ಮೈತ್ರಿ ವರ್ಕೌಟ್‌ ಆಗಲ್ಲ – ಮಧು ಬಂಗಾರಪ್ಪ

ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಿಧಾನಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಮುಖಂಡ ಮಧು ಬಂಗಾರಪ್ಪ ಬಿ.ಜೆ.ಪಿ. ಮತ್ತು ಜೆ.ಡಿ.ಎಸ್.‌ ಮೈತ್ರಿ ಗುಪ್ತ ಹೊಂದಾಣಿಕೆ  ಮೊದಲೇ ವಿಧಾನ ಪರಿಷತ್‌ ಚುನಾವಣೆಯ ಮತದಾರರು ತಮ್ಮ ಮತ ಯಾರಿಗೆ ಎಂದು ತೀರ್ಮಾನಿಸಿರುವುದರಿಂದ ಈ ಮೈತ್ರಿ ವರ್ಕೌಟ್‌ ಆಗಲ್ಲ ಎಂದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್‌ ವಿಧಾನ  ಪರಿಷತ್‌  ಅಭ್ಯರ್ಥಿ  ಭೀಮಣ್ಣ ನಾಯ್ಕ ಪರವಾಗಿ ಜಿಲ್ಲೆಯಲ್ಲಿ ಪ್ರಚಾರ ನಡೆಸಿದ ಮಧು ಬಂಗಾರಪ್ಪ ಬಿ.ಜೆ.ಪಿ. … Continue reading ಬಿ.ಜೆ.ಪಿ. ಜೆ.ಡಿ.ಎಸ್.‌ ಮೈತ್ರಿ ವರ್ಕೌಟ್‌ ಆಗಲ್ಲ – ಮಧು ಬಂಗಾರಪ್ಪ