ಬಾನೆತ್ತರದ ಕಬ್ಬು ಬೆಳೆದು ಸಿಹಿಹಂಚಿದ ಹಳದೋಟದ ವಿನಾಯಕ

ಉತ್ತರ ಕರ್ನಾಟಕ, ಹಳೆ ಮೈಸೂರು ಭಾಗದಲ್ಲಿ ವಿಫುಲವಾಗಿ ಬೆಳೆಯುವ ಕಬ್ಬು ಮಲೆನಾಡಿನಲ್ಲಿ ಕಾಣಸಿಗುವುದು ಅಪರೂಪವಾಗುತ್ತಿದೆ. ಕಾಡುಪ್ರಾಣಿಗಳ ಹಾವಳಿ ಪ್ರತಿಕೂಲ ವಾತಾವರಣದಿಂದಾಗಿ ಮಲೆನಾಡಿನ ರೈತರು ಕಬ್ಬು ಬೆಳೆಯುವುದನ್ನೇ ಬಿಡುತಿದ್ದಾರೆ. ಆದರೆ ಮಲೆನಾಡಿನಲ್ಲಿ ಬಾನೆತ್ತರ ಬೆಳೆಯುವ ಕಬ್ಬನ್ನು ಬೆಳೆದು ದಾಖಲೆ ಮಾಡಿದ ರೈತರೊಬ್ಬರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿದ್ದಾರೆ. ಸಿದ್ಧಾಪುರ ತಾಲೂಕು ಹಳದೋಟದ ವಿನಾಯಕ ಹೆಗಡೆ ಯುವ ಕೃಷಿಕ, ಅಡಿಕೆ ಬೆಳೆಯನ್ನು ಪ್ರಧಾನವಾಗಿ ಬೆಳೆಯುವ ಈ ಯುವ ಕೃಷಿಕರಿಗೆ ಕಬ್ಬು ಬೆಳೆ ವಿರಳವಾಗುತ್ತಿರುವ ಬಗ್ಗೆ ಹುಟ್ಟಿದ ಕಳವಳವೇ ಕತೂಹಲವಾಗಿ ಯೂಟ್ಯೂಬ್‌ … Continue reading ಬಾನೆತ್ತರದ ಕಬ್ಬು ಬೆಳೆದು ಸಿಹಿಹಂಚಿದ ಹಳದೋಟದ ವಿನಾಯಕ