viral story of 2021- ಪ್ಲೀಸ್‌ ನಂಬಿ ಇವು ಸುಳ್ಳು ಸುದ್ದಿಗಳು…! ಆತ್ಮಾವಲೋಕನ!, ಭೀಮಣ್ಣ ಗುಟುರು,ದೇಶಪಾಂಡೆ ಸಿಟ್ಟು, ಹೆಬ್ಬಾರ್‌ ಪೆಟ್ಟು!

ನಿತ್ಯ ಸತ್ಯ ಸುದ್ದಿಗಳನ್ನು ಕೊಡುವ ಸಾಹಸ ಮಾಡುವ ಸಮಾಜಮುಖಿ.ನೆಟ್‌ ಕೆಲವು ಸುದ್ದಿಗಳನ್ನು ಸತ್ಯವಲ್ಲ ಎಂದು ಪ್ರಮಾಣಿಕರಿಸಿ ನೀಡುವ ಪ್ರಯತ್ನ ಮಾಡಿದೆ. ವಾಸ್ತವವೆಂದರೆ… ನಿತ್ಯ ಸತ್ಯ ಸುದ್ದಿಗಳಿಗಿಂತ ಈ ಸುಳ್ಳುಸುದ್ದಿಗಳೇ ಹೆಚ್ಚು ಸದ್ದು ಮಾಡುತ್ತಿವೆ. ನಂ೧- ಚುನಾವಣೆಗೆ ಮನಸ್ಸಿಲ್ಲದ ಭೀಮಣ್ಣ ನಾಯ್ಕ ಯಲ್ಲಾಪುರ ಉಪಚುನಾವಣೆ ನಂತರ ಕಾಂಗ್ರೆಸ್‌ ನ ಒಮ್ಮತದ ಆಯ್ಕೆಯಾಗಿ ಉತ್ತರ ಕನ್ನಡ ಕ್ಷೇತ್ರದ ವಿ.ಪ. ಕಾಂಗ್ರೆಸ್‌ ಅಭ್ಯರ್ಥಿಯಾಗಿ ತುರುಸಿನ ಸ್ಫರ್ಧೆ ನೀಡಿದ್ದಾರೆ. ಭೀಮಣ್ಣನವರ ಆಯ್ಕೆ ಗ್ಯಾರಂಟಿ ಎನ್ನುತ್ತಿರುವ ಸಾರ್ವಜನಿಕರು ಈ ಚುನಾವಣೆ, ರಾಜಕಾರಣಕ್ಕೆ ಸಂಬಂಧಿಸಿದ ಅನೇಕ … Continue reading viral story of 2021- ಪ್ಲೀಸ್‌ ನಂಬಿ ಇವು ಸುಳ್ಳು ಸುದ್ದಿಗಳು…! ಆತ್ಮಾವಲೋಕನ!, ಭೀಮಣ್ಣ ಗುಟುರು,ದೇಶಪಾಂಡೆ ಸಿಟ್ಟು, ಹೆಬ್ಬಾರ್‌ ಪೆಟ್ಟು!