ಇಂದಿನ ಸುದ್ದಿಗಳು- ಅತಿಥಿ ಉಪನ್ಯಾಸಕರಿಗೆ ಬೆಂಬಲ
ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರಿಂದ ವಿವಿಧ ಬೇಡಿಕೆ ಗೆ ಆಗ್ರಹಿಸಿ ಮುಷ್ಕರ ನಡೆಯುತ್ತಿದ್ದು ಮುಷ್ಕರಕ್ಕೆ ಎನ್. ಎಸ್. ಯು.ಐ ಬೆಂಬಲ ನೀಡುತ್ತಿದೆ ಸರಕಾರ ಅವರ ಬೇಡಿಕೆ ಯನ್ನು ಶೀಘ್ರದಲ್ಲಿ ಈಡೇರಿಸಬೇಕೆಂದುಏನ್ ಎಸ್ ಯು ಐ ಘಟಕದ ( ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಒಫ್ ಇಂಡಿಯಾ ) ಜಿಲ್ಲಾ ಅಧ್ಯಕ್ಷರಾದ ವಿಶ್ವ ಇಟಗಿ ತಿಳಿಸಿದ್ದಾರೆಅತಿಥಿ ಉಪನ್ಯಾಸಕರು ಕಡಿಮೆ ಸಂಬಳದಲ್ಲಿ ಕರ್ತವ್ಯ ವನ್ನು ನಿರ್ವಹಿಸುತ್ತಿದ್ದು ಅವರಿಗೆ ಸರಿಯಾಗಿ ಸಂಬಳವೂ ಸಿಗುತ್ತಿಲ್ಲ ಹಾಗೂ ಕೋವಿಡ್ ಮತ್ತು , ಬೆಲೆ ಏರಿಕೆ ಇಂತಹ ಪರಿಸ್ಥಿತಿಯಲ್ಲಿ … Continue reading ಇಂದಿನ ಸುದ್ದಿಗಳು- ಅತಿಥಿ ಉಪನ್ಯಾಸಕರಿಗೆ ಬೆಂಬಲ
Copy and paste this URL into your WordPress site to embed
Copy and paste this code into your site to embed