ರೈತನ ಮಗಳಿಗೆ ೩ ಕೋಟಿ ವಿದ್ಯಾರ್ಥಿ ವೇತನ, ಒಂದು ಅಡಿಕೆಯ ಕತೆಗೆ ಯೂಥ್‌ ಅವಾರ್ಡ್

ಪ್ರತಿಷ್ಟಿತ ಶಿಕಾಗೊ ವಿವಿಯಿಂದ 3 ಕೋಟಿ ರೂ. ವಿದ್ಯಾರ್ಥಿವೇತನ: ಭಾರತೀಯ ರೈತನ ಮಗಳ ಮಹತ್ಸಾಧನೆ 17 ವರ್ಷದ ಸ್ವೇಗಾ ಸ್ವಾಮಿನಾಥನ್ ಜಗತ್ತಿನ ಪ್ರತಿಷ್ಟಿತ ವಿಶ್ವವಿದ್ಯಾಲಯಗಳಲ್ಲೊಂದಾದ ಅಮೆರಿಕದ ಶಿಕಾಗೊ ವಿವಿಯಿಂದ 3 ಕೋಟಿ ರೂ. ಸ್ಕಾಲರ್ ಶಿಪ್ಪಿಗೆ ಭಾಜನರಾಗಿದ್ದಾರೆ.  ಕಟ್ಟುಪಾಡುಗಳನ್ನು ಮೀರಿ ಬೆಳೆದ ಮೈಸೂರಿನ ಪೂಜಾ ಹರ್ಷ: ಮಾರ್ಷಲ್ ಆರ್ಟ್ ನಲ್ಲಿ ವಿಶೇಷ ಸಾಧನೆ ಇವರು ‘ಪತಿ-ಪತಿ’ ಎಂದು ಹೇಳಿಕೊಂಡು ಮದುವೆಯಾದರು: ತೆಲಂಗಾಣದಲ್ಲೊಂದು ಮೊದಲ ಸಲಿಂಗಕಾಮಿ ಮದುವೆ! ಹೂಸನ್ನೂ ಮಾರಾಟ ಮಾಡಿ ವಾರಕ್ಕೆ ಸುಮಾರು 38 ಲಕ್ಷ ರೂ. ಗಳಿಸುತ್ತಿರುವ ಟಿವಿ ಸೆಲೆಬ್ರಿಟಿ! … Continue reading ರೈತನ ಮಗಳಿಗೆ ೩ ಕೋಟಿ ವಿದ್ಯಾರ್ಥಿ ವೇತನ, ಒಂದು ಅಡಿಕೆಯ ಕತೆಗೆ ಯೂಥ್‌ ಅವಾರ್ಡ್