ಮೋಸ ಹೋದ ಮನುಷ್ಯ ಬಂಗಾರಪ್ಪ -ವಡ್ಡರ್ಸೆ
ಇಂದು ಸಾರೆಕೊಪ್ಪ ಬಂಗಾರಪ್ಪನವರ ಪುಣ್ಯಸ್ಮರಣೆಯ ದಿನ.ವಡ್ಡರ್ಸೆಯವರು ‘ನಮ್ಮವರು’ ಅಂಕಣದಲ್ಲಿ ಬಿಡಿಸಿದ್ದ ಎಸ್. ಬಂಗಾರಪ್ಪನವರ ಈ ವ್ಯಕ್ತಿಚಿತ್ರ ದೊಡ್ಡ ಪ್ರಮಾಣದಲ್ಲಿ ಪರ-ವಿರೋಧದ ಚರ್ಚೆಗೀಡಾಗಿತ್ತು. ಮೋಸ ಹೋದ ಮನುಷ್ಯ’-ಬಂಗಾರಪ್ಪ- ವ್ಯಕ್ತಿಯ ಹುಟ್ಟಿನಿಂದ ಸಾಮಾಜಿಕ ಅಂತಸ್ತು ಗೊತ್ತಾಗುವ ಹಾಗೂ ಬೆಳವಣಿಗೆಯ ಅವಕಾಶಕ್ಕೆ ಬೇಲಿ ನಿರ್ಮಾಣವಾಗುವ ಭಾರತೀಯ ಸಮಾಜದಲ್ಲಿ ಕೆಳ ಅಂತಸ್ತಿನಲ್ಲಿ ಹುಟ್ಟುವ ವ್ಯಕ್ತಿಗೆ ತನ್ನ ಹುಟ್ಟೇ ಒಂದು ಹೊರಲಾಗದ ಹೊರೆಯಾಗುತ್ತದೆ. ಈ ಹೊರೆಯನ್ನು ಹೊತ್ತೇ ಆತ ಜೀವನ ಯಾತ್ರೆ ಮುಗಿಸಬೇಕಾಗುತ್ತದೆ. ಈ ಮಹಾ ಯಾತನೆಯನ್ನು ಬದುಕಿನುದ್ದಕ್ಕೂ ಅನುಭವಿಸಿ ಮುದುಡಿದ ಮನಸ್ಸು, ಬಾಡಿದ … Continue reading ಮೋಸ ಹೋದ ಮನುಷ್ಯ ಬಂಗಾರಪ್ಪ -ವಡ್ಡರ್ಸೆ
Copy and paste this URL into your WordPress site to embed
Copy and paste this code into your site to embed