ಹೊಸವರ್ಷದ ಸಿಹಿಸುದ್ದಿ ನಂ೧- ಗೋಮಾಳ ಭೂಮಿ ಸಕ್ರಮಗೊಳಿಸಲು ಕಾನೂನು ತಿದ್ದುಪಡಿ

ಗೋಮಾಳ ಭೂಮಿ ಸಕ್ರಮಗೊಳಿಸಲು ಕಾನೂನು ತಿದ್ದುಪಡಿ: ಬೊಮ್ಮಾಯಿ ಆಡಳಿತವನ್ನು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರದಂದು ಸರಮಾಲೆ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಇವುಗಳಲ್ಲಿ ಅಕ್ರಮ ಗೋಮಾಳ ಹಾಗೂ ಬಗರ್‌ಹುಕುಂ ಸಾಗುವಳಿದಾರರ ಜಮೀನು ಸಕ್ರಮಗೊಳಿಸಲು ಅಗತ್ಯ ಕಾನೂನು ತಿದ್ದುಪಡಿ ಮಾಡುವುದು ಸೇರಿದೆ. ಬೆಂಗಳೂರು: ಆಡಳಿತವನ್ನು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರದಂದು ಸರಮಾಲೆ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಇವುಗಳಲ್ಲಿ ಅಕ್ರಮ ಗೋಮಾಳ ಹಾಗೂ ಬಗರ್‌ಹುಕುಂ ಸಾಗುವಳಿದಾರರ ಜಮೀನು ಸಕ್ರಮಗೊಳಿಸಲು ಅಗತ್ಯ ಕಾನೂನು ತಿದ್ದುಪಡಿ ಮಾಡುವುದು ಸೇರಿದೆ. ಶುಕ್ರವಾರ ಜಿಲ್ಲಾಧಿಕಾರಿಗಳೊಂದಿಗೆ … Continue reading ಹೊಸವರ್ಷದ ಸಿಹಿಸುದ್ದಿ ನಂ೧- ಗೋಮಾಳ ಭೂಮಿ ಸಕ್ರಮಗೊಳಿಸಲು ಕಾನೂನು ತಿದ್ದುಪಡಿ