goswarga of siddapur- ಭೂಮಿ ಮೇಲಿನ ಸ್ವರ್ಗ ಭಾನ್ಕುಳಿಮಠದ ಗೋಸ್ವರ್ಗ

ಸುಖ,ಶಾಂತಿ ಇದ್ದರೆ ಇಹಲೋಕವೇ ಸ್ವರ್ಗ, ಸ್ವರ್ಗದ ಕಲ್ಪನೆಯನ್ನು ಜನಸಾಮಾನ್ಯರೂ ಕೂಡಾ ಇದೇ ಮಾನದಂಡಗಳಿಂದ ನೋಡುತ್ತಾರೆ. ಕೆಲವರಿಗೆ ಈ ಲೋಕವೇ ಸ್ವರ್ಗವಾದರೆ, ಅನೇಕರಿಗೆ ಸ್ವರ್ಗ ಎನ್ನುವುದು ಒಂದು ಕಲ್ಪನೆ,ಭ್ರಮೆ. ಆದರೆ ನಾವಿಲ್ಲಿ  ನಿಮಗೆ ಭೂಮಿ ಮೇಲಿನ ಸ್ವರ್ಗವನ್ನು ತೋರಿಸುತಿದ್ದೇವೆ. ಇದು ಭ್ರಮೆ, ಕಾಲ್ಪನಿಕ ಸ್ವರ್ಗವಲ್ಲ. ಜಾನುವಾರುಗಳಿಗೆ ಮಠ ನಿರ್ಮಿಸಿಕೊಟ್ಟಿರುವ ಗೋಸ್ವರ್ಗ.ಹೌದು ಗೋವಿನ ಬಗ್ಗೆ ಅನೇಕ ಕಾಲ್ಪನಿಕ, ಪೌರಾಣಿಕ ಮಿಥ್‌ ಗಳಿವೆ. ಗೋವಿನ ಕತೆ, ದಂತಕತೆ,ಪುರಾಣ,ಪ್ರವಚನಗಳಿಗೇನೂ ಕಡಿಮೆ ಇಲ್ಲ. ಆದರೆ ಈ  ಶಾಸ್ತ್ರಗಳನ್ನು ಮೀರಿದ ಗೋವಿನ ಸ್ವಚ್ಚಂದ ಬದುಕಿನ ವಾಸ್ತವದ … Continue reading goswarga of siddapur- ಭೂಮಿ ಮೇಲಿನ ಸ್ವರ್ಗ ಭಾನ್ಕುಳಿಮಠದ ಗೋಸ್ವರ್ಗ