ಸಮಗ್ರಕೃಷಿಯ ಸಾಧಕ ಪ್ರಕಾಶ ಹೆಗಡೆ

ಸಮಗ್ರ ಕೃಷಿ ಚಿಕ್ಕ ಹಿಡುವಳಿದಾರರ ಲಾಭದಾಯಕ ವ್ಯವಸಾಯ.ಮಲೆನಾಡು,ಕರಾವಳಿಗಳಲ್ಲಿ ದೊಡ್ಡ ರೈತರಿಗಿಂತ ಚಿಕ್ಕ ಹಿಡುವಳಿದಾರರ ಸಂಖ್ಯೆಯೆ ಹೆಚ್ಚು. ಆಧುನಿಕ ಕೃಷಿ,ಕೃಷಿ ಪ್ರಯೋಗ ಮಾಡದೆ ಚಿಕ್ಕ ಹಿಡುವಳಿಯಲ್ಲಿ ಲಾಭಗಳಿಸುವುದು ಸುಲಭವಲ್ಲ ಆದರೆ ಚಿಕ್ಕ ಹಿಡುವಳಿಯಲ್ಲಿ ಲಾಭಮಾಡುವ ವಿರಳ ಸಾಧಕರಿಗೇನೂ ಕಡಿಮೆ ಇಲ್ಲ.ನೀವಿಲ್ಲಿ ಓದುತ್ತಿರುವುದು ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರದ ಗುಡ್ಡೇಕೊಪ್ಪದ ಪ್ರಕಾಶ ಹೆಗಡೆಯವರ ತೋಟದ ಬಗ್ಗೆ. ಅನಿಶ್ಚಿತ ಮಳೆ, ಅವೈಜ್ಞಾನಿಕ ಬೆಲೆ ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಮಘೇಗಾರಿನ ಗುಡ್ಡೆಕೊಪ್ಪದ ಪ್ರಕಾಶ್‌ ಹೆಗಡೆ ತಮ್ಮ ವಯೋವೃದ್ಧ ತಂದೆಯೊಂದಿಗೆ ಚಿಕ್ಕ ಹಿಡುವಳಿಯಲ್ಲಿ … Continue reading ಸಮಗ್ರಕೃಷಿಯ ಸಾಧಕ ಪ್ರಕಾಶ ಹೆಗಡೆ