ಆದ್ಯಾ.. ನ್ಯಾಶನಲ್‌ ಕ್ರಶ್‌ ಈಕೆ ನಮ್ಮೂರ ಹುಡುಗಿ!

‘Crushed’ ಸಿರೀಸ್​ನಲ್ಲಿ ಕನ್ನಡತಿ ಆದ್ಯಾ ಮಿಂಚು ಉತ್ತರ ಕನ್ನಡದ ಅಂಕೋಲಾ ಮೂಲದ ಪ್ರಿಯಾ ನಾಯಕ ಹಾಗೂ ಆನಂದ್ ನಾಯಕ ಅವರ ಪುತ್ರಿ ಆದ್ಯಾ ಹುಟ್ಟಿದ್ದು ಮಡಿಕೇರಿಯ ಕೊಡಗಿನಲ್ಲಾದರೂ ಬೆಳೆದಿದ್ದು ದೂರದ ಸಿಂಗಾಪುರ್​ನಲ್ಲಿ. ನೆಟ್ ಫ್ಲಿಕ್ಸ್​​ನ ಬಾಂಬೆ ಬೇಗಮ್ ವೆಬ್ ಸಿರೀಸ್ ಮೂಲಕ ಪರಿಚಯವಾದ ಆದ್ಯಾ ಇದೀಗ ‘ಕ್ರಷ್ಡ್’ ಸಿರೀಸ್‌ನಲ್ಲಿ ಮಥುರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಕಾರವಾರ : ಅಮೆಜಾನ್ ಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ‘ಕ್ರಷ್ಡ್’ ಸಿರೀಸ್​ನಲ್ಲಿ( Hindi series ‘Crushed’) ಅಭಿನಯಿಸುತ್ತಿರುವ ಕನ್ನಡತಿ ಆದ್ಯಾ ಆನಂದ್ ತಮ್ಮ ನಟನೆ … Continue reading ಆದ್ಯಾ.. ನ್ಯಾಶನಲ್‌ ಕ್ರಶ್‌ ಈಕೆ ನಮ್ಮೂರ ಹುಡುಗಿ!