ಬಿಜೆಪಿಯನ್ನು ಸೋಲಿಸಲಿರುವ ಹಿಜಾಬ್: ಆಶ್ಚರ್ಯವಾದರೂ ಸತ್ಯ

ಬಿಜೆಪಿಯ ಏಕೈಕ ಜನನಾಯಕ ಯಡಿಯೂರಪ್ಪನವರನ್ನು ಕಣ್ಣೀರು ಹಾಕುವ ಪ್ರಮಾಣಕ್ಕೆ ಬಲವಂತ ಮಾಡಿ ಕೆಳಗಿಳಿಸಿದ್ದು ಏಕೆಂಬುದಕ್ಕೆ ಇದುವರೆಗೂ ಜನರಿಗೆ ಹೇಳಲು ಬಿಜೆಪಿಗೆ ಸಾಧ್ಯವಾಗಿಲ್ಲ; ಸಾಧ್ಯವಾಗುವುದೂ ಇಲ್ಲ… By : ಡಾ. ಎಚ್. ವಿ ವಾಸು ಈ ಲೇಖನದ ಶೀರ್ಷಿಕೆಯನ್ನು ನೋಡಿದರೆ ಬಿಜೆಪಿಗಿಂತ ಆಶ್ಚರ್ಯಪಡುವವರು ಮತ್ತು ಸಿಟ್ಟಾಗುವವರು ಬಿಜೆಪಿ ವಿರೋಧಿಗಳು. ಏನೇ ಸಿಟ್ಟಿರಲಿ, ಈ ವಿಚಾರವನ್ನು ತಾಳ್ಮೆಯಿಂದ ಪುರಾವೆ ಸಮೇತ ಪರಿಶೀಲಿಸಬೇಕೆಂದು ಮನವಿ ಮಾಡಬಹುದಷ್ಟೇ. ನೀವು ಈ ರೀತಿಯಲ್ಲೇ ಯೋಚಿಸಬೇಕೆಂದು ಯಾರಿಗಾದರೂ ಒತ್ತಾಯ ಮಾಡುವುದು ಸಾಧ್ಯವಿಲ್ಲ. ಹಾಗೆ ನೋಡಿದರೆ ಬಿಜೆಪಿ … Continue reading ಬಿಜೆಪಿಯನ್ನು ಸೋಲಿಸಲಿರುವ ಹಿಜಾಬ್: ಆಶ್ಚರ್ಯವಾದರೂ ಸತ್ಯ