ಪೊಲೀಸ್ ತಂಡ ಚಾಂಪಿಯನ್, ಶಿಕ್ಷಕರ ತಂಡ ದ್ವಿತೀಯ

ಇಂದು ಸಿದ್ಧಾಪುರದಲ್ಲಿ ನಡೆದ ವಿವಿಧ ಇಲಾಖೆಗಳ ತಂಡಗಳ ಕ್ರಿಕೆಟ್‌ ಟೂರ್ನ್ಮೆಂಟ್‌ ನಲ್ಲಿ ಪೊಲೀಸ್‌ ತಂಡ ಚಾಂಪಿಯನ್‌ ಆಗಿದೆ. ಶಿಕ್ಷಕರ ತಂಡ ದ್ವಿತಿಯ ಸ್ಥಾನ ಗಳಿಸಿ ನಗು ಚೆಲ್ಲಿದೆ. ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಈ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಅನೇಕ ತಂಡಗಳು ಪಾಲ್ಗೊಂಡಿದ್ದವು. ಕಳೆದ ವರ್ಷದ ಇಂಥದ್ದೇ ಟೂರ್ನ್ಮೆಂಟ್‌ ನಲ್ಲಿ ಪೊಲೀಸ್‌ ತಂಡವೇ ಚಾಂಪಿಯನ್‌ ಆಗಿತ್ತು ಸಿದ್ದಾಪುರ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ದ ನೇತೃತ್ವದಲ್ಲಿ ಸರಕಾರಿ ನೌಕರರ ವಿವಿಧ ಇಲಾಖೆಗಳೊಂದಿಗೆ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನನೆ ಸಿದ್ದಾಪುರ … Continue reading ಪೊಲೀಸ್ ತಂಡ ಚಾಂಪಿಯನ್, ಶಿಕ್ಷಕರ ತಂಡ ದ್ವಿತೀಯ