ದಂಡಕಾರಣ್ಯದಲ್ಲಿ ಬಲೆಗೆ ಬಿದ್ದ ಮೊಸಳೆಯ ರಕ್ಷಣೆ!

ದಂಡಕಾರಣ್ಯ ಇರುವ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಅಲ್ಲಿಯ ಪ್ರಕೃತಿ ಸೊಬಗಿಗೆ ಪ್ರಸಿದ್ಧ. ಪ್ರವಾಸಿಗರ ಸ್ವರ್ಗದಂತಿದ್ದ ದಾಂಡೇಲಿಯನ್ನು ಕುಪ್ರಸಿದ್ಧಮಾಡಿದ್ದು ಅಲ್ಲಿಯ ಪೇಪರ್‌ ಮಿಲ್‌ ಮತ್ತು ಮೊಸಳೆಗಳು. ಕಳೆದ ಒಂದು ವರ್ಷದೀಚೆಗೆ ದಾಂಡೇಲಿಯಲ್ಲಿ ಮೊಸಳೆಗಳಿಗೆ ಆಹುತಿಯಾದ ಮನುಷ್ಯ, ಪ್ರಾಣಿಗಳ ಸಂಖ್ಯೆ ಅರ್ಧಡಜನ್‌ ದಾಟಿದೆ. ಹೀಗೆ ದಿಢೀರನೇ ದಾಂಡೇಲಿಯನ್ನು ಪ್ರಸಿದ್ಧ ಮಾಡಿದ ಮೊಸಳೆಗಳ ಬಗ್ಗೆ ಸ್ಥಳಿಯರು,ಹೊರ ಊರಿನವರು ಹೆದರುವಂತಾಗಿರುವ ಹಿಂದೆ ಮೊಸಳೆಗಳ ಆಟಾಟೋಪದ ಕಾರಣಗಳಿವೆ. ಈ ಭಯದ ನಡುವೆ ಇಂದು ಹಳೆ ದಾಂಡೇಲಿಯ ಕಾಳಿನದಿ ದಡದ ಮೇಲೆ ಬಂದ ಮೊಸಳೆ … Continue reading ದಂಡಕಾರಣ್ಯದಲ್ಲಿ ಬಲೆಗೆ ಬಿದ್ದ ಮೊಸಳೆಯ ರಕ್ಷಣೆ!