ಪಂಜಾಬ್ ನಲ್ಲಿ ಗೆಲುವಿನ ನಗೆ ಬೀರಿದ ‘ಆಪ್’ ಕಣ್ಣು ಇದೀಗ ಕರ್ನಾಟಕದ ಮೇಲೆ!

ಪಂಚ ನದಿಗಳ ನಾಡು ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಿದ್ದು, ಪಂಜಾಬ್ ರಾಜ್ಯ ಬಳಿಕ ಆಪ್ ಗಮನ ಇದೀಗ ಕರ್ನಾಟಕದತ್ತ ಹೊರಳಿದೆ. ಬೆಂಗಳೂರು: ಪಂಚ ನಂದಿಗಳ ನಾಡು ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಿದ್ದು, ಪಂಜಾಬ್ ರಾಜ್ಯ ಬಳಿಕ ಆಪ್ ಗಮನ ಇದೀಗ ಕರ್ನಾಟಕದತ್ತ ಹೊರಳಿದೆ. ರಾಜ್ಯದ ಚುನಾವಣೆ ಕುರಿತ ಯೋಜನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಎಪಿಯ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು, 2023ರ ಚುನಾವಣಗೆ ನಾವು 224 … Continue reading ಪಂಜಾಬ್ ನಲ್ಲಿ ಗೆಲುವಿನ ನಗೆ ಬೀರಿದ ‘ಆಪ್’ ಕಣ್ಣು ಇದೀಗ ಕರ್ನಾಟಕದ ಮೇಲೆ!