ಅತಿಕ್ರಮಣ ಪ್ರಕರಣ- ಅರಣ್ಯಾಧಿಕಾರಿ ಸೇರಿ ೬ ಜನರ ಮೇಲೆ ಎಫ್.ಆಯ್.‌ ಆರ್.‌ ದಾಖಲಿಸಲು ಕೋರ್ಟ್‌ ಆದೇಶ,

ಅರಣ್ಯಭೂಮಿ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಅರೆಂದೂರಿನ ಮೊಸಿನ್‌ ಸೈಯದ್‌ ಎನ್ನುವ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಒಬ್ಬ ವಲಯ ಅರಣ್ಯಾಧಿಕಾರಿ ಮತ್ತು ೬ ಜನ ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೆ ಕೂಡಲೇ ಎಫ್. ಆಯ್.‌ ಆರ್. ದಾಖಲಿಸಲು ಸಿದ್ಧಾಪುರ ಕಿರಿಯ ಸಿವಿಲ್‌ ನ್ಯಾಯಾಲಯ ಆದೇಶಿಸಿದೆ. ಅರೆಂದೂರಿನ ಅರಣ್ಯಭೂಮಿ ಅತಿಕ್ರಮಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೊಸಿನ್‌ ಸಾಬ್‌ ರನ್ನು ಅರಣ್ಯಾಧಿಕಾರಿಗಳು ಸಿದ್ಧಾಪುರ ಹೊಸೂರು ಬಳಿ ದಸ್ತಗಿರಿ ಮಾಡಿ ಹೊಸೂರಿನ ಉದ್ಯಾನವನದಲ್ಲಿ ಥಳಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೨೦೨೦ … Continue reading ಅತಿಕ್ರಮಣ ಪ್ರಕರಣ- ಅರಣ್ಯಾಧಿಕಾರಿ ಸೇರಿ ೬ ಜನರ ಮೇಲೆ ಎಫ್.ಆಯ್.‌ ಆರ್.‌ ದಾಖಲಿಸಲು ಕೋರ್ಟ್‌ ಆದೇಶ,