ನಾಲ್ಕೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ಪವರ್ ಸ್ಟಾರ್ “ಜೇಮ್ಸ್”

ನಿರ್ಮಾಪಕ ಕಿಶೋರ್ ಪತ್ತಿಕೊಂಡ ಹೇಳುವ ಪ್ರಕಾರ ಫಸ್ಟ್ ಡೇ ಕಲೆಕ್ಷನ್‌ ಅಂದರೆ, ಥಿಯೇಟ್ರಿಕಲ್ ಕಲೆಕ್ಷನ್‌ ಬರೋಬ್ಬರಿ 31 ಕೋಟಿ ರೂಪಾಯಿ ಕಲೆಕ್ಷನ್‌ ಆಗುವ ಮೂಲಕ ದಾಖಲೆ ಬರೆದಿದೆ. ಮೂರು ದಿನದಲ್ಲಿ 40ಕೋಟಿ ಗಳಿಸಿದೆ ಎನ್ನಲಾಗ್ತಿದೆ. ಟಿವಿ ರೈಟ್ಸ್ 11 ಕೋಟಿ ಹಾಗು ಡಿಜಿಟಲ್ ರೈಟ್ಸ್ 26 ಕೋಟಿಗೆ ಮಾರಾಟ ಮಾಡಲಾಗಿದೆಯಂತೆ. ಇದೆನ್ನೆಲ್ಲಾ ಲೆಕ್ಕ ಹಾಕಿದ್ರೆ 108 ಕೋಟಿ ರೂಪಾಯಿ ಕಲೆಕ್ಷನ್‌ ಮಾಡುವ ಮೂಲಕ ಜೇಮ್ಸ್ ಸಿನಿಮಾ ನೂರು ಕೋಟಿ ಕ್ಲಬ್ ಸೇರಿದ ದಾಖಲೆ ಬರೆದಿದೆ. ಪವರ್​ ಸ್ಟಾರ್​ … Continue reading ನಾಲ್ಕೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ಪವರ್ ಸ್ಟಾರ್ “ಜೇಮ್ಸ್”