ಸಹಕಾರಿ ರತ್ನ- ಸ್ಮರಣೆ,ಪರಿಚಯ,ಸನ್ಮಾನ…ಇತ್ಯಾದಿ

ಸಿದ್ದಾಪುರಸಾಹಿತಿಗಳು, ಕವಿಗಳು ಕೂಡ ತಮ್ಮ ಬರೆಹಗಳ ಮೂಲಕ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುತ್ತ ಬಂದಿದ್ದಾರೆ. ಅವರಿಂದ ಹೊಸ ಪ್ರಜ್ಞೆ ಪ್ರಾಪ್ತವಾಗುತ್ತದೆ. ಅಂಥ ಬರಹಗಾರರ ಕುರಿತಾಗಿ ಓದುಗರು ಆಸ್ಥೆ ವಹಿಸಬೇಕು ಎಂದು ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್ ಹೇಳಿದರು. ಅವರು ಜಿಲ್ಲಾ ಗ್ರಂಥಾಲಯದ ಮಾರ್ಗದರ್ಶನದಲ್ಲಿ ಸ್ಥಳೀಯ ಗ್ರಂಥಾಲಯ ಶಾಖೆಯಲ್ಲಿ ಆಯೋಜಿಸಿದ ರಾಷ್ಟçಕವಿ ಜಿ.ಎಸ್.ಶಿವರುದ್ರಪ್ಪ ಅವರ ಕೃತಿಗಳ ವಿಮರ್ಶೆ,ಚರ್ಚೆ,ವ್ಯಕ್ತಿ ಪರಿಚಯದ ಓದುಗರಿಂದಲೇ ಓದುಗರಿಗೆ ಹೇಳುವ ವಿನೂತನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಇಲ್ಲಿನ ಗ್ರಂಥಾಲಯಕ್ಕೆ ಸಮರ್ಪಕ ಕಟ್ಟಡದ ಕೊರತೆ ಇದ್ದು … Continue reading ಸಹಕಾರಿ ರತ್ನ- ಸ್ಮರಣೆ,ಪರಿಚಯ,ಸನ್ಮಾನ…ಇತ್ಯಾದಿ