man of the day-1- ಸಿದ್ದು ವೀರ ಕುಣಿತದ ಹೆಜ್ಜೆ: ಟ್ವೀಟರ್ ನಲ್ಲಿ ವಿಡಿಯೋ ಹಂಚಿಕೊಂಡ ಬಿಜೆಪಿ ಸಚಿವ!

ಊರ ಜಾತ್ರೆಯಲ್ಲಿ ಸಿದ್ದು ವೀರ ಕುಣಿತದ ಹೆಜ್ಜೆ: ಟ್ವೀಟರ್ ನಲ್ಲಿ ವಿಡಿಯೋ ಹಂಚಿಕೊಂಡ ಬಿಜೆಪಿ ಸಚಿವ! ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಹುಟ್ಟೂರು ಮೈಸೂರು ಜಿಲ್ಲೆ ಸಿದ್ದರಾಮನ ಹುಂಡಿಯಲ್ಲಿ  ಸಕತ್ ಸ್ಟೇಪ್ ಹಾಕಿದ್ದಾರೆ. ಸಿದ್ದರಾಮೇಶ್ವರ ದೇವರ ಜಾತ್ರೆಯಲ್ಲಿ ತಮ್ಮ ಸಂಗಡಿಗರೊಂದಿಗೆ ತಮಟೆ ಸದ್ದಿಗೆ ತಕ್ಕಂತೆ ಸಿದ್ದರಾಮಯ್ಯ ವೀರಕುಣಿತದ ಹೆಜ್ಜೆ ಹಾಕಿದ್ದಾರೆ. ಬೆಂಗಳೂರು: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಹುಟ್ಟೂರು ಮೈಸೂರು ಜಿಲ್ಲೆ ಸಿದ್ದರಾಮನ ಹುಂಡಿಯಲ್ಲಿ  ಸಕತ್ ಸ್ಟೇಪ್ ಹಾಕಿದ್ದಾರೆ. ಸಿದ್ದರಾಮೇಶ್ವರ ದೇವರ ಜಾತ್ರೆಯಲ್ಲಿ ತಮ್ಮ … Continue reading man of the day-1- ಸಿದ್ದು ವೀರ ಕುಣಿತದ ಹೆಜ್ಜೆ: ಟ್ವೀಟರ್ ನಲ್ಲಿ ವಿಡಿಯೋ ಹಂಚಿಕೊಂಡ ಬಿಜೆಪಿ ಸಚಿವ!