ಕೆ.ಪಿ.ಸಿ.ಸಿ. ಪದಾಧಿಕಾರಿಗಳ ಆಯ್ಕೆ- ಭೀಮಣ್ಣ, ನಿವೇದಿತ್‌ ಪ್ರ.ಕಾರ್ಯದರ್ಶಿಗಳು,ಮಧು ಬಂಗಾರಪ್ಪ ಉಪಾಧ್ಯಕ್ಷ

ಕೊನೆಗೂ ಕೆಪಿಸಿಸಿ ಉಪಾಧ್ಯಕ್ಷ, ಪದಾಧಿಕಾರಿಗಳ ನೇಮಿಸಿದ ಹೈಕಮಾಂಡ್.. ಸರ್ವರಿಗೂ ಸಮಪಾಲು.. ಜಾತಿವಾರು ಹಂಚಿಕೆಯನ್ನು ಗಮನಿಸಿದಾಗ ಹಿಂದುಳಿದ ವರ್ಗದವರಿಗೆ 53 ಸ್ಥಾನ, ಪರಿಶಿಷ್ಟ ಜಾತಿ 25, ಪರಿಶಿಷ್ಟ ಪಂಗಡ 4, ಮಹಿಳೆ 23, ಅಲ್ಪಸಂಖ್ಯಾತರು 22, ಲಿಂಗಾಯಿತರು 19, ರೆಡ್ಡಿ ಲಿಂಗಾಯತರು 5, ಒಕ್ಕಲಿಗರು 16, ಒಬ್ಬರು ತೃತೀಯ ಲಿಂಗಿ ಹಾಗೂ ಇತರರು ನಾಲ್ವರು ಇದ್ದಾರೆ.. ಬೆಂಗಳೂರು : ರಾಜ್ಯ ಕಾಂಗ್ರೆಸ್​​ನ ಬಹುದಿನದ ಬೇಡಿಕೆಯಾಗಿದ್ದ ಕೆಪಿಸಿಸಿ ಪದಾಧಿಕಾರಿಗಳ ನೇಮಕಕ್ಕೆ ಪಕ್ಷದ ಹೈಕಮಾಂಡ್ ಅಂಕಿತ ಹಾಕಿದೆ. ಮೊದಲ ಹಂತದಲ್ಲಿ ಉಪಾಧ್ಯಕ್ಷರು … Continue reading ಕೆ.ಪಿ.ಸಿ.ಸಿ. ಪದಾಧಿಕಾರಿಗಳ ಆಯ್ಕೆ- ಭೀಮಣ್ಣ, ನಿವೇದಿತ್‌ ಪ್ರ.ಕಾರ್ಯದರ್ಶಿಗಳು,ಮಧು ಬಂಗಾರಪ್ಪ ಉಪಾಧ್ಯಕ್ಷ