ಮಾವು ಖರೀದಿ… ಸಂಘದ ಹೇಳಿಕೆ ವಿರುದ್ಧ ವಿಶ್ವನಾಥ್,ಕೋಡಿಹಳ್ಳಿ ಗರಮ್
ಮುಸ್ಲಿಮರನ್ನು ಎಲ್ಲಾ ಚಟುವಟಿಕೆಗಳಿಂದ ನಿಷೇಧಿಸಿದರೆ ಮನೆಯಿಂದ ರದ್ದಿ ಖರೀದಿಸುವವರು ಯಾರು? ರೈತರ ಮಾವು ಖರೀದಿಸುವವರು ಯಾರು? ಇತ್ತೀಚಿನ ದಿನಗಳಲ್ಲಿ ಸಮಾಜವನ್ನು ಒಡೆಯುವ ಕೆಲಸ ನಡೆಯುತ್ತಿದೆ. ಬೆಂಕಿ ಹಚ್ಚುವ ಕೆಲಸವಾಗುತ್ತಿದೆ. ಅಂತಹವರನ್ನು ಜೈಲಿಗೆ ಕಳುಹಿಸಬೇಕಿದೆ ಎಂದು ಹೇಳಿದರು. ಮೈಸೂರು: ಬಲಪಂಥೀಯ ಸಂಘಟನೆಗಳಿಂದ ಪ್ರಚೋದನಕಾರಿ ಭಾಷಣಗಳ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜಾತಿ ಮತ್ತು ಧರ್ಮದ ಬಗ್ಗೆ ಜಗಳವಾಡುವ ಬದಲು ಕಷ್ಟಪಟ್ಟು ದುಡಿದು ತಮ್ಮ ಸಂಪಾದನೆ ಹೆಚ್ಚಿಸಿಕೊಳ್ಳಬೇಕೆಂದು ಬಿಜೆಪಿ ಎಂಎಲ್ಸಿ ಎಎಚ್ ವಿಶ್ವನಾಥ್ ಜನರಿಗೆ ಸಲಹೆ ನೀಡಿದ್ದಾರೆ. ಮೈಸೂರಿನ ಹೊರವಲಯದ ಹೂಟಗಳ್ಳಿಯಲ್ಲಿರುವ … Continue reading ಮಾವು ಖರೀದಿ… ಸಂಘದ ಹೇಳಿಕೆ ವಿರುದ್ಧ ವಿಶ್ವನಾಥ್,ಕೋಡಿಹಳ್ಳಿ ಗರಮ್
Copy and paste this URL into your WordPress site to embed
Copy and paste this code into your site to embed