ಲೋಕಲ್‌ ಸುದ್ದಿ- ಉತ್ತರ ಕನ್ನಡ ತಂಡ ಕರಾಟೆ ಚಾಂಪಿಯನ್‌ & ಮಕ್ಕಳಿಗಾಗಿ ಬೇಸಿಗೆ ಶಿಬಿರ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಹಾಕೂಟದಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ತರಬೇತಿ ಹಾಗೂ ಕರಾಟೆ ಪಂದ್ಯಾವಳಿಯಲ್ಲಿ 7 ಚಿನ್ನದ ಪದಕ 7 ಬೆಳ್ಳಿ 5 ಕಂಚಿನ ಪದಕ. ಮಹಾಕೂಟದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಿದ್ದಾಪುರ ತಾಲೂಕಿನ ಆನಂದ ಕೃಷ್ಣ ನಾಯ್ಕ ತಂಡವು ಚಾಂಪಿಯನ್ ಟ್ರೋಫಿ ತನ್ನದಾಗಿಸಿಕೊಂಡಿತು ಸಿದ್ದಾಪುರ ಕರಾಟೆ ತರಬೇತಿ ಕೇಂದ್ರದ ಮಕ್ಕಳು 7 ಚಿನ್ನ 7 ಬೆಳ್ಳಿ 5 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಚಾಂಪಿಯನ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.ಪದಕ ಪಡೆದ ಕರಾಟೆ ಪಟುಗಳು … Continue reading ಲೋಕಲ್‌ ಸುದ್ದಿ- ಉತ್ತರ ಕನ್ನಡ ತಂಡ ಕರಾಟೆ ಚಾಂಪಿಯನ್‌ & ಮಕ್ಕಳಿಗಾಗಿ ಬೇಸಿಗೆ ಶಿಬಿರ