ಇದು ನನ್ನ ಅಳಲು ಕೂಡಾ! ನಾವು ಈ ಕಾಲದವರಲ್ಲ ಬಿಡಿ…

ಈ ಶೀರ್ಷಿಕೆಯನ್ನಷ್ಟೇ ಬರೆದು ಸುಮ್ಮನಾಗಬೇಕಿತ್ತು. ಹೀಗೆ ಸುಮ್ಮನಾಗಲು ಬೇಕಷ್ಟು ಕಾರಣಗಳೂ,ಸಬೂಬುಗಳು ಇವೆ. ಬಟ್‌, ಲಂಕೇಶ್‌ ಕಾಲದಲ್ಲಿ ಬೇಕಷ್ಟು ಲಂಕೇಶ್‌ ಆಗಲು ಅವಕಾಶವಿದ್ದವು. ವಡ್ಡರ್ಸೆ ಕಾಲದಲ್ಲಿ ಹಾಗಿಲ್ಲದೇ ಇದ್ದಿದ್ದರೆ ಶೆಟ್ಟರು ಕನ್ನಡ ಸಾರಸ್ವತ ಲೋಕವನ್ನು ಅಲುಗಾಡಿಸುತಿದ್ದರೆ? ಹೀಗೆಲ್ಲಾ ಚಿಂತಿಸುವ ಮುನ್ನ ನಮ್ಮ ಕಾಲದ ಲೆಟರ್ಹೆಡ್‌ ಪತ್ರಕರ್ತರು, ಗುರುತಿನ ಚೀಟಿ,ಪ್ರೆಸ್‌ ಲೇಬಲ್‌ ನ ಅಕ್ಷರ ಲೋಕದ ಲಾಭಕೋರರೇ ಎದುರು ಬರುತಿದ್ದಾರೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಿಯಮಾನುಸಾರ ಸದಸ್ಯನಾಗಲೂ ಅರ್ಹನೇ ಅಲ್ಲ, ಬಹುತೇಕ ಪತ್ರಕರ್ತರು ಪದವಿ,ಅರ್ಹತೆ, ಯೋಗ್ಯತೆಗಳಿಲ್ಲದೆ ಪತ್ರಕರ್ತರು, … Continue reading ಇದು ನನ್ನ ಅಳಲು ಕೂಡಾ! ನಾವು ಈ ಕಾಲದವರಲ್ಲ ಬಿಡಿ…