ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌ ಸೇರಿದ ಸಿದ್ಧಾಪುರದ ಯುವತಿ

ಎಲೆಗಳಲ್ಲಿ ರಾಷ್ಟ್ರಗೀತೆ ಬರೆದು ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌ ಸೇರುವ ಮೂಲಕ ಸಿದ್ಧಾಪುರ ಯುವತಿಯೊಬ್ಬಳು ಸಾಧನೆ ಮಾಡಿದ್ದಾಳೆ. ಬಿಳಗಿ ಸಮೀಪದ ಹೊಸಮಂಜು ಗ್ರಾಮದ ತೃಪ್ತಿ ಮೂಜುನಾಥ ನಾಯ್ಕ ಈ ದಾಖಲೆ ಮಾಡಿದ ಯುವತಿಯಾಗಿದ್ದು ಈ ಸಾಧನೆಗೆ ತಾಲೂಕಿನ ಜನತೆ ಸಂಬ್ರಮಿಸಿದ್ದಾರೆ. ಶಿಕ್ಷಕಿಯಾಗುವ ಕನಸು ಹೊತ್ತಿರುವ ಎಂ.ಕಾಂ ಪದವಿಧರೆ ತೃಪ್ತಿ ಲೀಫ್‌ ಆರ್ಟ್‌ ನಲ್ಲಿ ಸಾಧನೆ ಮಾಡುತಿದ್ದು ಕಾರವಾರದ ಶಿವಾಜಿ ಮಹಾವಿದ್ಯಾಲಯದ ಬಿಎಡ್‌ ವಿದ್ಯಾರ್ಥಿನಿಯಾಗಿದ್ದಾಳೆ. ಗ್ರಾಮೀಣ ಪ್ರದೇಶದ ರೈತ ಕುಟುಂಬದ ತೃಪ್ತಿ ಸಾಧನೆಗೆ ಜಿಲ್ಲೆಯೇ ಸಂತ್ರಪ್ತಿ ವ್ಯಕ್ತಪಡಿಸಿದೆ. ಎಲೆಗಳ … Continue reading ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌ ಸೇರಿದ ಸಿದ್ಧಾಪುರದ ಯುವತಿ