ರಾಘವೇಂದ್ರ ಶಾಸ್ತ್ರಿ ಕೆ.ಡಿ.ಸಿ.ಸಿ. ನಿರ್ಧೇಶಕರಾಗಿ ಆಯ್ಕೆ

ಸಿದ್ದಾಪುರ ಗ್ರೀನ್‌ ವ್ಯಾಲಿ ಸ್ಫೈಸಿಸ್‌ ಮುಖ್ಯಸ್ಥ ರಾಘವೇಂದ್ರ ಶಾಸ್ತ್ರಿ ಕೋಟೆಗದ್ದೆ ಕೆ.ಡಿ.ಸಿ.ಸಿ. ಬ್ಯಾಂಕ್‌ ನಿರ್ಧೇಶಕರಾಗಿ ಆಯ್ಕೆಯಾಗಿದ್ದಾರೆ. ಸಿದ್ಧಾಪುರದ ಪ್ರತಿನಿಧಿಯಾಗಿದ್ದ ಷಣ್ಮುಖಗೌಡರ್‌ ನಿಧನದಿಂದ ತೆರವಾಗಿದ್ದ ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ‌ ಸ್ಥಾನಕ್ಕೆ ತಾ.ಪಂ. ಸದಸ್ಯ ವಿವೇಕ ಭಟ್ರಿಗೆ ಎದುರಾಗಿ ಸ್ಫರ್ಧಿಸಿದ್ದರು. ಈ ಹಿಂದೆ ಹಿರಿಯ ಸಹಕಾರಿ ಧುರೀಣ ಷಣ್ಮುಖ ಗೌಡರ್‌ ಎದುರಾಳಿಯಾಗಿ ೧೨ ಮತಗಳ ಸಮಾನ ಸಂಖ್ಯೆಯ ಮತಗಳನ್ನು ಪಡೆದು ಭರವಸೆ ಮೂಡಿಸಿದ್ದ ವಿವೇಕ್‌ ಭಟ್‌ ಗಡಿಹಿತ್ಲುಗೆ ರಾಘವೇಂದ್ರ ಶಾಸ್ತ್ರಿ ಎದುರಾಳಿಯಾಗಿದ್ದರು. ಮೊದಲ ಬಾರಿ ಕೆ.ಡಿ.ಸಿ.ಸಿ. ಬ್ಯಾಂಕ್‌ ಗೆ ಸ್ಫರ್ಧಿಸಿ … Continue reading ರಾಘವೇಂದ್ರ ಶಾಸ್ತ್ರಿ ಕೆ.ಡಿ.ಸಿ.ಸಿ. ನಿರ್ಧೇಶಕರಾಗಿ ಆಯ್ಕೆ