ವಿಧಾನಸಭೆ ಸಚಿವಾಲಯದ ಹಲವು ಹುದ್ದೆಗಳು ಖಾಲಿ: ನೇರ ನೇಮಕಾತಿಗೆ ಅರ್ಜಿ ಆಹ್ವಾನ

ವಿಧಾನಸಭೆ ಸಚಿವಾಲಯದ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರು: ವಿಧಾನಸಭೆ ಸಚಿವಾಲಯದ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ವಿಧಾನ ಸಭೆ ಸಚಿವಾಲಯದಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ  ಅಧಿಸೂಚನೆ ಸಂಖ್ಯೆ:ಕವಿಸಸ/ಆ-1/54/ನೇನೇಭಮಾ-1/2021, ದಿನಾಂಕ:26.04.2022  ಮಾತೃ ವೃಂದದಡಿ ವರದಿಗಾರರು – 02, ಕಂಪ್ಯುಟರ್ ಆಪರೇಟರ್ – 04, ಕಿರಿಯ ಸಹಾಯಕ – 10, ಬೆರಳಚ್ಚುಗಾರರು – 01, ದಲಾಯತ್ – 23 ಹೀಗೆ ಒಟ್ಟು 43 ಹುದ್ದೆಗಳು,  ಹಾಗೂ  ಅಧಿಸೂಚನೆ … Continue reading ವಿಧಾನಸಭೆ ಸಚಿವಾಲಯದ ಹಲವು ಹುದ್ದೆಗಳು ಖಾಲಿ: ನೇರ ನೇಮಕಾತಿಗೆ ಅರ್ಜಿ ಆಹ್ವಾನ