ಆಡಳಿತ ವ್ಯವಸ್ಥೆಯ ತಾರತಮ್ಯದಿಂದ ಕಂಗಾಲಾದ ಉ.ಕ. ಜಿಲ್ಲೆಯ ಪ್ರವಾಹ ಸಂತ್ರಸ್ತರನ್ನು ಕೇಳುವವರಿಲ್ಲದ ಸ್ಥಿತಿ

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ಎರಡು ದಿವಸಗಳಿಂದ ಭರ್ಜರಿ ಮಳೆ ಸುರಿಯುತ್ತಿದೆ. ಮುಂಗಾರು ಮಳೆ ಜನಜೀವನ ಅಸ್ತವ್ಯಸ್ತಮಾಡುವ ಮೂಲಕ ಜನರನ್ನು ಚಿಂತೆಗೀಡು ಮಾಡಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಜಿಲ್ಲೆಯ ಅಂಕೋಲಾ, ಹೊನ್ನಾವರ, ಸಿದ್ಧಾಪುರ ಶಿರಸಿಗಳಲ್ಲಿ ಮಳೆ,ಪ್ರವಾಹದಿಂದ ಅಪಾರ ತೊಂದರೆಗಳಾಗಿವೆ. ಮಳೆ ಬಂತೆಂದರೆ ಮೈಜುಮ್ಮೆನ್ನುವಂತೆ ಮಾಡಿರುವ ಪ್ರವಾಹ  ಸಂತ್ರಸ್ತರನ್ನು ಆತಂಕಕ್ಕೀಡುಮಾಡಿದೆ. ೨೦೧೯-೨೦ ರಲ್ಲಿ ನಿರಂತರ ಸುರಿದ ಮಳೆಯಲ್ಲಿ ನೂರಾರು ಮನೆಗಳು ಕುಸಿದುಬಿದ್ದು ಜನ ಸಮಸ್ಯೆಗೆ ಸಿಲುಕಿದ್ದರು. ಅಲ್ಲಿಂದ ಮೂರು ವರ್ಷಗಳ ಈಚೆಗೆ ಪ್ರತಿವರ್ಷವೆಂಬಂತೆ ಮಳೆ ಸುರಿದು ಪ್ರವಾಹದ ತೊಂದರೆಗಳಾಗಿವೆ. … Continue reading ಆಡಳಿತ ವ್ಯವಸ್ಥೆಯ ತಾರತಮ್ಯದಿಂದ ಕಂಗಾಲಾದ ಉ.ಕ. ಜಿಲ್ಲೆಯ ಪ್ರವಾಹ ಸಂತ್ರಸ್ತರನ್ನು ಕೇಳುವವರಿಲ್ಲದ ಸ್ಥಿತಿ