ಸೇತುವೆ ಕಾಮಗಾರಿ ಮುಗಿಯದೆ ಗೋಳಾಡುತ್ತಿರುವ ಹೆಗ್ಗೇರಿ ಜನತೆ

ಸಿದ್ದಾಪುರ ಕ್ಯಾದಗಿ ಪಂಚಾಯತ್‌ ಹೆಗ್ಗೇರಿ ಗ್ರಾ.ಪಂ. ಕೇಂದ್ರದಿಂದ ಕೂಗಳತೆಯ ದೂರದ ಗ್ರಾಮ ಆದರೆ ಆ ಊರಿಗೆ ಅಭಿವೃದ್ಧಿಯೇ ಶಾಪವಾಗಿ ಪರಿಣಮಿಸಿದೆ. ಸಿದ್ಧಾಪುರ, ಉತ್ತರ ಕನ್ನಡ ಜಿಲ್ಲೆಗೆ ನಿಗದಿತ ಸಮಯಕ್ಕಿಂತ ಮೊದಲೇ ಕಾಲಿಟ್ಟಿರುವ ಮಳೆ ಹಲವು ತೊಂದರೆಗಳಿಗೆ ಕಾರಣವಾಗಿದೆ. ರೈತರ ಕೆಲಸಗಳಾಗದೆ, ಕಾರು ಭತ್ತ ಮನೆ ಸೇರದೆ ರೈತರು ಚಿಂತೆಗೀಡಾಗಿರುವ ನಡುವೆ ಅಲ್ಲಲ್ಲಿ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳದ ಕಾಮಗಾರಿಗಳಿಂದ ಜನರು ಗೋಳಾಡುವಂತಾಗಿದೆ. ಕ್ಯಾದಗಿ ಗ್ರಾಮ ಪಂಚಾಯತ್‌ ಬೇಗಾರಿನಲ್ಲಿ ಕಾಲು ಸೇತುವೆ ನೆಲಕ್ಕುರುಳಿದ್ದು ಆ ಬಗ್ಗೆ ಸಂಬಂಧಿಸಿದವರು ಗಮನ ಹರಿಸಿಲ್ಲ. … Continue reading ಸೇತುವೆ ಕಾಮಗಾರಿ ಮುಗಿಯದೆ ಗೋಳಾಡುತ್ತಿರುವ ಹೆಗ್ಗೇರಿ ಜನತೆ